ಫ್ರೆಂಚ್ ಓಪನ್, ಸೆಮಿಫೈನಲ್: ಗಾಯಗೊಂಡು ಜ್ವೆರೆವ್ ನಿವೃತ್ತಿ: ಫೈನಲ್ ಹಂತಕ್ಕೇರಿದ ನಡಾಲ್
Friday, June 3, 2022, 23:32 [IST]
ಫ್ರೆಂಚ್ ಓಪನ್ನ ರೋಚಕ ಸೆಮಿಫೈನಲ್ ಪಂದ್ಯ ಅನಿರೀಕ್ಷಿತ ರೀತಿಯಲ್ಲಿ ಅಂತ್ಯಕಂಡಿದೆ. ಅಲೆಕ್ಸಾಂಡರ್ ಜ್ವೆರೇವ್ ಹಾಗೂ ರಾಫೆಲ್ ನಡಾಲ್ ನಡುವಿನ ಫೈನಲ್ ಹಂತಕ್ಕೇರುವ ಸೆಣೆಸಾಟದಲ್...