ಐಪಿಎಲ್ 2021: ಸೋಲಿಗೆ ಕ್ಷಮೆಯಾಚಿಸಿದ ಶಾರೂಖ್ಗೆ ಆಂಡ್ರೆ ರಸ್ಸೆಲ್ ಪ್ರತಿಕ್ರಿಯೆ
Wednesday, April 14, 2021, 15:55 [IST]
14ನೇ ಆವೃತ್ತಿಯ ಐಪಿಎಲ್ನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಂತಿಮ ಘಟ್ಟದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಾಟಕೀಯವಾಗಿ ಕುಸಿದು ಗೆಲ್ಲಬಹುದಾಗಿದ್ದ ಪಂದ್ಯವನ್...