ಮುಂದಿನ ಐಪಿಎಲ್ಗೆ ಈ ಆಟಗಾರರನ್ನು ಕೈ ಬಿಡಲಿದೆ ಡೆಲ್ಲಿ ಕ್ಯಾಪಿಟಲ್ಸ್
Thursday, November 12, 2020, 20:09 [IST]
ಐಪಿಎಲ್ 2020 ಸುಗಮನವಾಗಿ ಮುಗಿದಿದೆ. ಕೊರೊನಾ ನಡುವೆ ಪ್ರಾರಂಭವಾಗಿದ್ದ ಐಪಿಎಲ್ ಟೂರ್ನಿ ಇಷ್ಟು ಯಶಸ್ವಿಯಾಗಿ, ಯಾವುದೇ ಸಮಸ್ಯೆಗಳಿಲ್ಲದೆ ಮುಗಿಯುತ್ತದೆಯೆಂದು ಹಲವರು ಎಣಿಸಿರಲಿಲ್...