ಕೋಪಾ ಅಮೆರಿಕಾ: ಅರ್ಜೆಂಟಿನಾ ತಂಡದ ಲಾಕರ್ ರೂಮ್ನಲ್ಲಿ ಟ್ರೋಫಿ ಹಿಡಿದು ಮೆಸ್ಸಿ ಸಂಭ್ರಮ: ವಿಡಿಯೋ
Sunday, July 11, 2021, 11:40 [IST]
20 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅರ್ಜೆಂಟಿನಾ ತಂಡ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಮಹತ್ವದ ಟ್ರೋಫಿಯನ್ನು ಗೆದ್ದಿದೆ. ಕೋಪಾ ಅಮೆರಿಕಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ...