ಕ್ಯರೋಲಿನಾ ಪ್ಲಿಸ್ಕೋವಾ ಸೋಲಿಸಿ ಚೊಚ್ಚಲ ವಿಂಬಲ್ಡನ್ ಟ್ರೋಫಿ ಗೆದ್ದ ಆ್ಯಶ್ಲೇ ಬಾರ್ಟಿ
Saturday, July 10, 2021, 21:01 [IST]
ಲಂಡನ್: ಆಸ್ಟ್ರೇಲಿಯಾದ ಸ್ಟಾರ್ ಟೆನಿಸ್ ಆಟಗಾರ್ತಿ ವಿಶ್ವ ನಂ.1 ಆ್ಯಶ್ಲೇ ಬಾರ್ಟಿ ಚೊಚ್ಚಲ ವಿಂಬಲ್ಡನ್ ಟ್ರೋಫಿ ಗೆದ್ದಿದ್ದಾರೆ. ಶನಿವಾರ (ಜುಲೈ 10) ನಡೆದ ವಿಂಬಲ್ಡನ್ ಮಹಿಳಾ ಸಿಂಗ...