ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಫೆಡರರ್: ಈ ವರ್ಷ ಟೆನ್ನಿಸ್ ಅಂಗಳದಿಂದ ದೂರ
Wednesday, June 10, 2020, 14:30 [IST]
ಕೊರೊನಾ ವೈರಸ್ನಿಂದ ಕ್ರೀಡಾಕೂಟಗಳು ನಿಧಾನಕ್ಕೆ ಪುನರಾರಂಭ ಪಡೆಯುತ್ತಿದೆ. ಈ ಬೆಳವಣಿಗೆಯ ಮಧ್ಯೆ ಟೆನ್ನಿಸ್ನ ದಿಗ್ಗಜ ರೋಜರ್ ಫಡರರ್ ಈ ವರ್ಷ ನಡೆಯುವ ಯಾವುದೇ ಗ್ರ್ಯಾಂಡ್...