FIH Men's Hockey: ಜಮೈಕಾ ವಿರುದ್ಧ ಭಾರತಕ್ಕೆ 13-0 ಗೋಲುಗಳ ಅಂತರದ ಜಯ: ಕ್ವಾರ್ಟರ್ ಫೈನಲ್ಗೆ ಲಗ್ಗೆ
Monday, January 29, 2024, 15:32 [IST]
ಮಣಿಂದರ್ ಸಿಂಗ್ ಅವರ ನಾಲ್ಕು ಗೋಲುಗಳ ಸಹಾಯದಿಂದ ಭಾರತವು ಮೂರನೇ ಮತ್ತು ಅಂತಿಮ ಪೂಲ್ ಪಂದ್ಯದಲ್ಲಿ ಜಮೈಕಾವನ್ನು 13-0 ಅಂತರದಿಂದ ಸೋಲಿಸಿ ಎಫ್ಐಎಚ್ ಹಾಕಿ 5 ಪುರುಷರ ವಿಶ್ವಕಪ್ನ ...