ನಮ್ಮೂರ ಪ್ರತಿಭೆ: ಅಂತಾರಾಷ್ಟ್ರೀಯ ಮಟ್ಟದ ಹೈಜಂಪ್ನಲ್ಲಿ ಗುರುತಿಸಿಕೊಂಡ ದಕ್ಷಿಣ ಕನ್ನಡದ ಸಹನಾ ಕುಮಾರಿ
Monday, July 18, 2022, 20:00 [IST]
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸಹನಾ ಕುಮಾರಿ ಎಂಬ ಪ್ರತಿಭೆ ಚೆನ್ನೈನಲ್ಲಿ ನಡೆದ 55ನೇ ರಾಷ್ಟ್ರೀಯ ಅಂತರ್ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಮಹಿಳೆಯರ ಹೈಜಂಪ್ ಸ...