ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ನೋವೆಲ್ ಕೊರೊನಾವೈರಸ್ ಪಾಸಿಟಿವ್

South African first-class cricketer tests positive for coronavirus

ಕೇಪ್‌ಟೌನ್, ಮೇ 8: ಕಳೆದ ಜುಲೈ ತಿಂಗಳಿನಿಂದ ಬಲು ಅಪರೂಪದ ಗಿಲ್ಲನ್-ಬಾರ್ರೆ ಸಿಂಡ್ರೋಮ್ ಮತ್ತು ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ದಕ್ಷಿಣ ಆಫ್ರಿಕಾದ ಪ್ರಥಮದರ್ಜೆ ಕ್ರಿಕೆಟಿಗ ಸೋಲೋ ಎನ್‌ಕ್ವಿನಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ.

ತನ್ನ ನೆಚ್ಚಿನ ಆಲ್‌ ಟೈಮ್ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್ತನ್ನ ನೆಚ್ಚಿನ ಆಲ್‌ ಟೈಮ್ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್

ಸ್ಕಾಟ್ಲೆಂಡ್‌ನ ಅಬರ್ಡೀನ್‌ನಲ್ಲಿ ಈಗ 25ರ ಹರೆಯದ ಆಲ್ ರೌಂಡರ್ ಸೋಲೋ ಎನ್‌ಕ್ವಿನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಲೋಗೆ ಕೊರೊನಾವೈರಸ್ ತಗುಲಿರುವುದನ್ನು ಅವರೇ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಪಾಕಿಸ್ತಾನದ ಜಾಫರ್ ಸರ್ಫರಾಜ್ ಮತ್ತು ಸ್ಕಾಟ್ಲೆಂಡ್‌ನ ಮಜಿದ್ ಹಕ್ ಬಳಿಕ ಕೊರೊನಾ ತಟ್ಟಿದ ಮೂರನೇ ಕ್ರಿಕೆಟಿಗನಾಗಿ ಎನ್‌ಕ್ವಿನ್ ಗುರುತಿಸಿಕೊಂಡಿದ್ದಾರೆ.

ಮತ್ತೆ ಗುಡುಗಿದ ಯೋಗ್‌ರಾಜ್ ಸಿಂಗ್: ಈ ಬಾರಿ ಧೋನಿ ಜೊತೆ ಕೊಹ್ಲಿಗೂ ಕ್ಲಾಸ್ಮತ್ತೆ ಗುಡುಗಿದ ಯೋಗ್‌ರಾಜ್ ಸಿಂಗ್: ಈ ಬಾರಿ ಧೋನಿ ಜೊತೆ ಕೊಹ್ಲಿಗೂ ಕ್ಲಾಸ್

'ಕಳೆದ ವರ್ಷ ನನಗೆ ಜಿಬಿಎಸ್ ಖಾಲಿಯೆಲಿರುವುದು ಕಂಡುಬಂದಿತ್ತು. ಕಳೆದ 10 ತಿಂಗಳಿನಿಂದ ನಾನು ಬರೀ ಅರ್ಧದಷ್ಟು ಸುಧಾರಿಸಿದ್ದೆ. ಆಮೇಲೆ ನನಗೆ ಟಿಬಿ ಬಂತು. ಮತ್ತೆ ನನ್ನ ಪಿತ್ತಜನಕಾಂಗ ಮತ್ತು ಮೂತ್ರಜನಕಾಂಗ ಕೂಡ ವೈಫಲ್ಯಗೊಂಡಿತ್ತು. ಈಗ ನನಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ನನಗೇ ಯಾಕೆ ಹೀಗಾಗುತ್ತಿದೆ ಎಂದು ನನಗರ್ಥವಾಗುತ್ತಿಲ್ಲ,' ಎಂದು ಎನ್‌ಕ್ವಿನಿ ಟ್ವೀಟ್ ಮಾಡಿದ್ದಾರೆ.

ವಿಶಾಖಪಟ್ಟಣ ಗ್ಯಾಸ್‌ ಲೀಕ್ ದುರಂತಕ್ಕೆ ಮರುಗಿದ ವಿರಾಟ್, ಯುವಿ, ಲಕ್ಷ್ಮಣ್ವಿಶಾಖಪಟ್ಟಣ ಗ್ಯಾಸ್‌ ಲೀಕ್ ದುರಂತಕ್ಕೆ ಮರುಗಿದ ವಿರಾಟ್, ಯುವಿ, ಲಕ್ಷ್ಮಣ್

ಸರಣಿ ಖಾಯಿಲೆಗಳಿಂದ ಕಳೆದ ವರ್ಷ ಕೋಮಾ ಸ್ಥಿತಿಗೂ ತಲುಪಿದ್ದ ಸೋಲೋ ಎನ್‌ಕ್ವಿನಿಗೆ ಇತ್ತೀಚೆಗೆ ಪರೀಕ್ಷೆಯ ವೇಳೆ ಕೋವಿಡ್-19 ಇರುವುದು ಕಂಡುಬಂದಿತ್ತು. ಎನ್‌ಕ್ವಿನಿ 2012ರಲ್ಲಿ ದಕ್ಷಿಣ ಆಫ್ರಿಕಾ ಅಂಡರ್ 19 ತಂಡದ ಪರ ಆಡಿದ್ದರು. ಅನಂತರ ಈಸ್ಟರ್ನ್ ಪ್ರಾವಿನ್ಸ್ ಮತ್ತು ವಾರಿಯರ್ಸ್ ಫ್ರಾಂಚೈಸಿ ತಂಡದ ಪರವೂ ಎನ್‌ಕ್ವಿನಿ ಆಡಿದ್ದಾರೆ.

Story first published: Friday, May 8, 2020, 10:17 [IST]
Other articles published on May 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X