FIBA U-18 ಮಹಿಳಾ ಏಷ್ಯನ್ ಚಾಂಪಿಯನ್ಶಿಪ್ 2022: ಬೆಂಗಳೂರಿನಲ್ಲಿ ಸೆ.5ರಿಂದ ಕ್ರೀಡಾಕೂಟ ಆರಂಭ
Friday, September 2, 2022, 21:20 [IST]
ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣವು ಮಹತ್ವದ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್ಗೆ ಆತಿಥ್ಯ ವಹಿಸಲಿದೆ. ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖ...