ಬಿಸಿಸಿಐಯ '2 ಕಿ.ಮೀ. ರನ್' ಫಿಟ್ನೆಸ್ ಪರೀಕ್ಷೆಯಲ್ಲಿ 6 ಆಟಗಾರರು ಫೇಲ್!
Friday, February 12, 2021, 15:42 [IST]
ಬೆಂಗಳೂರು: ಪ್ರಮುಖ ಅಂತಾರಾಷ್ಟ್ರೀಯ ಸರಣಿಗಳಿಗೆ ಟೀಮ್ ಇಂಡಿಯಾ ಪರ ಆಯ್ಕೆಯಾಗಬೇಕಾದರೆ ಆಟಗಾರರು ಯೋ-ಯೋ ಟೆಸ್ಟ್ನಲ್ಲಿ ಪಾಸ್ ಆಗಬೇಕು. ಈ ಯೋ-ಯೋ ಟೆಸ್ಟ್ನ ಭಾಗವಾಗಿ ಬೋರ್ಡ್...