ವೇತನ ವಿವಾದದ ಹೊರತಾಗಿಯೂ ಇಂಗ್ಲೆಂಡ್ ಪ್ರವಾಸಕ್ಕೆ ಶ್ರೀಲಂಕಾ ಕ್ರಿಕೆಟರ್ಸ್ ಒಪ್ಪಿಗೆ
Tuesday, June 8, 2021, 11:28 [IST]
ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಜೊತೆಗಿನ ಒಪ್ಪಂದದ ವಿವಾದದ ಹೊರತಾಗಿಯೂ ಶ್ರೀಲಂಕಾ ಕ್ರಿಕೆಟ್ ಆಟಗಾರರು ಈ ತಿಂಗಳು ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳಲು ಒಪ್ಪಿದ್ದಾರ...