For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಬದಲು, ಯಾವತ್ತು ಮ್ಯಾಚ್?

By Mahesh

ಬೆಂಗಳೂರು, ಮೇ.3: ಇಂಡಿಯನ್ ಪ್ರಿಮಿಯರ್ ಲೀಗ್ 2015 ರೋಚಕತೆ ಹೆಚ್ಚಾಗುತ್ತಿದೆ. ಈ ನಡುವೆ ಸ್ಥಳೀಯ ಚುನಾವಣೆ, ಕ್ರೀಡಾಂಗಣಗಳ ದುರಸ್ತಿಗಳನ್ನು ಪರಿಗಣಿಸಿ ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿಯನ್ನು ಬಿಸಿಸಿಐ ಪರಿಷ್ಕರಿಸಿದೆ. ಐಪಿಎಲ್ 8ರ ಬದಲಾದ ವೇಳಾಪಟ್ಟಿ ಇಲ್ಲಿದೆ.

ಮುಂಬೈಯಲ್ಲಿ ನಡೆಯಬೇಕಿದ್ದ ಪಂದ್ಯ ಬದಲಾಗಿದೆ. ರಾಂಚಿಯಲ್ಲಿ ಪ್ಲೇ ಆಫ್ ಪಂದ್ಯ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ. ರಾಂಚಿಯಲ್ಲಿ ಕ್ವಾಲಿಫೈಯರ್ 1 ಪಂದ್ಯ ನಡೆಯಲಿದೆ. ಮುಂಬೈನ ವಾಂಖೆಡೆಯಲ್ಲಿ ಕ್ವಾಲಿಫೈಯರ್ 1 ಆಯೋಜನೆಗೊಂಡಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಅರ್ಹತಾ ಸುತ್ತಿನ ಮೊದಲ ಪಂದ್ಯ ಹಾಗೂ ಫೈನಲ್ ಪಂದ್ಯಗಳಿಗೆ ರಿಸರ್ವ್ ಡೇ ನೀಡಲಾಗಿದೆ. ಹೀಗಾಗಿ ಮಳೆ ಅಡ್ಡಿಯ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಒಂದು ವೇಳೆ ರಿಸರ್ವ್ ಡೇ ಕೂಡಾ ಮಳೆಗೆ ಆಹುತಿಯಾದರೆ ಲೀಗ್ ನಲ್ಲಿ ಅತಿಹೆಚ್ಚು ಅಂಕ ಪಡೆದುಕೊಂಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲಿದೆ. ಲೀಗ್ ನಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ಪ್ಲೇ ಆಫ್ಸ್ ನಲ್ಲಿ ಆಡಲಿವೆ.

Here is the revised schedule of IPL 2015 Playoffs

ಐಪಿಎಲ್ 2015ರ ಬದಲಾದ ವೇಳಾಪಟ್ಟಿ ಹೀಗಿದೆ : (ಸಮಯ ಎಲ್ಲವೂ ಭಾರತೀಯ ಕಾಲಮಾನ ಪ್ರಕಾರ)
ಕ್ವಾಲಿಫೈಯರ್ 1: 19 ಮೇ (ಮಂಗಳವಾರ) 8 PM
* ಅಂಕಪಟ್ಟಿಯಲ್ಲಿ ಮೊದಲ ತಂಡ vs 2ನೇ ಸ್ಥಾನ ಪಡೆದ ತಂಡ (ವಾಂಖೆಡೆ ಸ್ಟೇಡಿಯಂ, ಮುಂಬೈ)
ರಿಸರ್ವ್ ಡೇ -ಮೇ 20- (4 PM)


ಎಲಿಮಿನೇಟರ್ : 20 ಮೇ (8 PM)
* 3ನೇ ಸ್ಥಾನ vs 4ನೇ ಸ್ಥಾನ (ಎಂಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ, ಪುಣೆ)
ರಿಸರ್ವ್ ಡೇ ಇಲ್ಲ


ಕ್ವಾಲಿಫೈಯರ್ 2: 22 ಮೇ(ಶುಕ್ರವಾರ) 8PM
ಕ್ವಾಲಿಫೈಯರ್ 1 ಸೋತ ತಂಡ vs ಎಲಿಮಿನೇಟರ್ ವಿನ್ನರ್ (ಜೆಎಸ್ ಸಿಎ ಅಂತಾರಾಷ್ಟ್ರೀಯ ಮೈದಾನ, ರಾಂಚಿ)
ರಿಸರ್ವ್ ಡೇ ಇಲ್ಲ


ಫೈನಲ್ : 24 ಮೇ(ಭಾನುವಾರ) 8PM
ಕ್ವಾಲಿಫೈಯರ್ಸ್ 1 ವಿನ್ನರ್ vs ಕ್ವಾಲಿಫೈಯರ್ 2 ವಿನ್ನರ್ -ಈಡೆನ್ ಗಾರ್ಡನ್, ಕೋಲ್ಕತ್ತಾ
ರಿಸರ್ವ್ ಡೇ : 25 ಮೇ 8PM

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+