Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs SA 2nd T20: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್‌

India vs South africa

ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಪಂದ್ಯ ಗೆದ್ದು ಕಂಬ್ಯಾಕ್ ಮಾಡಲು ಆಶಿಸುತ್ತಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಭಾರತದ ಅನನುಭವಿ ತಂಡದ ವಿರುದ್ಧ ತಮ್ಮ ಪ್ರಾಬಲ್ಯವನ್ನು ಮುಂದುವರಿಸುವ ಲೆಕ್ಕಾಚಾರ ಹಾಕಿಕೊಂಡಿದೆ.

ಜೂನ್ 11ರಂದು ರಾತ್ರಿ 7ಗಂಟೆಗೆ ಪ್ರಾರಂಭಗೊಳ್ಳಲಿರುವ ಈ ಹೈವೋಲ್ಟೇಜ್ ಟಿ20 ಪಂದ್ಯದ ಪ್ರೆಡಿಕ್ಷನ್, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್‌, ಡ್ರೀಂ ಟೀಮ್, ಸಂಭಾವ್ಯ ಪ್ಲೇಯಿಂಗ್ ಕುರಿತಾದ ಮಾಹಿತಿ ಈ ಕೆಳಗಿದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಭಾರತ: ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ನಾಯಕ, ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯುಜವೇಂದ್ರ ಚಾಹಲ್, ಉಮ್ರಾನ್ ಮಲಿಕ್.

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಎನ್ರಿಕ್ ನೊರ್ಕಿಯಾ, ತಬ್ರೈಜ್ ಶಮ್ಸಿ

Ind vs SA 2nd T20: ಪಂದ್ಯದ ಪ್ರಿವ್ಯೂ, ಪಿಚ್ ರಿಪೋರ್ಟ್‌, ಹವಾಮಾನ, ಪ್ಲೇಯಿಂಗ್ 11

ಫ್ಯಾಂಟೆಸಿ ಡ್ರೀಂ ಟೀಮ್ 1

ಫ್ಯಾಂಟೆಸಿ ಡ್ರೀಂ ಟೀಮ್ 1

ನಾಯಕ - ಕ್ವಿಂಟನ್ ಡಿ ಕಾಕ್, ಶ್ರೇಯಸ್ ಅಯ್ಯರ್
ಉಪನಾಯಕ - ರುತುರಾಜ್ ಗಾಯಕ್ವಾಡ್, ಕಗಿಸೊ ರಬಾಡ
ಕೀಪರ್ಸ್ - ಕ್ವಿಂಟನ್ ಡಿ ಕಾಕ್ (ನಾಯಕ), ರಿಷಭ್ ಪಂತ್
ಬ್ಯಾಟ್ಸ್‌ಮನ್‌ಗಳು - ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಡೇವಿಡ್ ಮಿಲ್ಲರ್
ಆಲ್ ರೌಂಡರ್ಸ್ - ಹಾರ್ದಿಕ್ ಪಾಂಡ್ಯ, ಡ್ವೈನ್ ಪ್ರಿಟೋರಿಯಸ್
ಬೌಲರ್‌ಗಳು - ಕಗಿಸೊ ರಬಾಡ, ಅನ್ರಿಕ್ ನೊರ್ಕಿಯಾ, ಹರ್ಷಲ್ ಪಟೇಲ್

ಟಿ20 ವಿಶ್ವಕಪ್‌ಗೆ ಇಶಾನ್ ಕಿಶನ್ ಆಯ್ಕೆಯಾಗಬೇಕಾದ್ರೆ ಏನು ಮಾಡ್ಬೇಕು? ಆಕಾಶ್ ಚೋಪ್ರಾ ಉತ್ತರ

ಫ್ಯಾಂಟೆಸಿ ಡ್ರೀಂ ಟೀಮ್ 2

ಫ್ಯಾಂಟೆಸಿ ಡ್ರೀಂ ಟೀಮ್ 2

ಕೀಪರ್ಸ್ - ಕ್ವಿಂಟನ್ ಡಿ ಕಾಕ್, ರಿಷಬ್ ಪಂತ್
ಬ್ಯಾಟ್ಸ್‌ಮನ್‌ಗಳು - ತೆಂಬಾ ಬವುಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್
ಆಲ್ ರೌಂಡರ್ - ಡ್ವೈನ್ ಪ್ರಿಟೋರಿಯಸ್
ಬೌಲರ್‌ಗಳು - ಕಗಿಸೊ ರಬಾಡ (ಉಪನಾಯಕ), ಅನ್ರಿಕ್ ನೊರ್ಕಿಯಾ, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಹಾಲ್

ಒಂದೇ ಫ್ಲೈಟ್ ನಲ್ಲಿ ಬಂದ ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ಆಟಗಾರರು ಏನೇನ್ ಮಾಡಿದ್ರು | *Cricket
ಪಂದ್ಯದ ಪ್ರೆಡಿಕ್ಷನ್ ಮತ್ತು ಡ್ರೀಂ ಟೀಮ್ ಕಾಂಬಿನೇಷನ್

ಪಂದ್ಯದ ಪ್ರೆಡಿಕ್ಷನ್ ಮತ್ತು ಡ್ರೀಂ ಟೀಮ್ ಕಾಂಬಿನೇಷನ್

ಈ ಆಟಕ್ಕೆ ಅತ್ಯುತ್ತಮವಾಗಿ ಸೂಚಿಸಲಾದ ಫ್ಯಾಂಟಸಿ/Dream11 ಕಾಂಬಿನೇಷ್ 2-3-2-4 ಆಗಿದೆ. ಈ ವಿಕೆಟ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 136 ರನ್ ಆಗಿದೆ. ಇಲ್ಲಿ ಎರಡನೇ ಬ್ಯಾಟಿಂಗ್ ಮಾಡುವ ತಂಡವು ಶ್ರೇಷ್ಠ ದಾಖಲೆಗಳನ್ನು ಹೊಂದಿದ್ದು, ಚೇಸಿಂಗ್ ಮಾಡಿದ ತಂಡವು ಶೇಕಡಾ 60ರಷ್ಟು ಗೆಲುವಿನ ಅಂಕವನ್ನು ಕಾಯ್ದುಕೊಂಡಿದೆ.

ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಕಂಬ್ಯಾಕ್ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಭಾರತ ಗೆಲ್ಲಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

Story first published: Saturday, June 11, 2022, 17:25 [IST]
Other articles published on Jun 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+