IND vs SA: ಈತ ಮುಂದಿನ ಪಂದ್ಯಗಳಲ್ಲಿ ಭಾರತದ ಗೇಮ್ ಚೇಂಜರ್ ಆಗುತ್ತಾನೆ; ಸುನಿಲ್ ಗವಾಸ್ಕರ್
Sunday, June 12, 2022, 17:50 [IST]
ಭಾನುವಾರದಂದು (ಜೂನ್ 12) ಕಟಕ್ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನೊಂದಿಗೆ ಕಮ್ ಬ್ಯಾಕ್...