For Quick Alerts
ALLOW NOTIFICATIONS  
For Daily Alerts
 

ಎಬಿಡಿ-ಕೊಹ್ಲಿ & ಐಪಿಎಲ್ ಟಾಪ್ 10 ಜೊತೆಯಾಟ

By Mahesh

ಬೆಂಗಳೂರು, ಮೇ,.12: 20 ಓವರ್ ಗಳ ಪಂದ್ಯದಲ್ಲಿ ಅರ್ಧಶತಕ ಬಾರಿಸುವುದೇ ದೊಡ್ಡ ವಿಷಯ ಎನ್ನುವ ಕಾಲ ಈಗ ಹೋಗಿದೆ. ತ್ವರಿತ ಗತಿ ಶತಕ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡುವುದರಲ್ಲಿ ಬ್ಯಾಟ್ಸ್ ಮನ್ ಗಳು ಪಳಗಿದ್ದಾರೆ.

ಈ ಪೈಕಿ ಇತ್ತೀಚೆಗೆ ಆರ್ ಸಿಬಿ ಎಬಿ ಡಿ ವಿಲೆಯರ್ಸ್ ಪ್ರಮುಖರಾಗಿದ್ದಾರೆ. ಕೊಹ್ಲಿ ಹಾಗೂ ಎಬಿಡಿ ವಿಶ್ವದಾಖಲೆ ಜೊತೆಯಾಟ ಕಂಡ ಪ್ರೇಕ್ಷಕರಿಗೆ ಉಳಿದ ಟಾಪ್ ಜೊತೆಯಾಟಗಳ ಪಟ್ಟಿ ಇಲ್ಲಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

2008ರಿಂದ ಇಲ್ಲಿ ತನಕ ಮೂರು ಬಾರಿ ಮಾತ್ರ 200ಕ್ಕೂ ಅಧಿಕ ರನ್ ಜೊತೆಯಾಟ ಕಂಡು ಬಂದಿದೆ. ಅದರಲ್ಲಿ ಆರ್ ಸಿಬಿ ಎರಡು ಬಾರಿ ದ್ವಿಶತಕ ಜೊತೆಯಾಟ ಸಾಧಿಸಿದ್ದರೆ, ಕಿಂಗ್ಸ್ XI ಪಂಜಾಬ್ ತಂಡದ ಪರ ಗಿಲ್ ಕ್ರಿಸ್ಟ್ ಹಾಗೂ ಮಾರ್ಷ್ ಅವರು ಆರ್ ಸಿಬಿ ವಿರುದ್ಧ ದ್ವಿಶತಕದ ಪಾರ್ಟ್ನರ್ ಶಿಪ್ ಪಡೆದುಕೊಂಡಿದ್ದರು.

ಉತ್ತಮ ಜೊತೆಯಾಟ ಪಟ್ಟಿಯಲ್ಲಿ ಕ್ರಿಸ್ ಗೇಲ್ ಹೆಚ್ಚು ಬಾರಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಚಿನ್ ತೆಂಡೂಲ್ಕರ್, ಮೈಕ್ ಹಸ್ಸಿ, ಕುಮಾರ್ ಸಂಗಕ್ಕಾರ ರಂಥ ದಿಗ್ಗಜರು ಪಟ್ಟಿಯಲ್ಲಿದ್ದಾರೆ. ಐಪಿಎಲ್ ಟಾಪ್ 10 ಜೊತೆಯಾಟದ ವಿವರ ಮುಂದಿದೆ...

ಎಬಿ ಡಿ ವಿಲೆಯರ್ಸ್-ವಿರಾಟ್ ಕೊಹ್ಲಿ 215*

ಎಬಿ ಡಿ ವಿಲೆಯರ್ಸ್-ವಿರಾಟ್ ಕೊಹ್ಲಿ 215*

ಆರ್ ಸಿಬಿ ಪರ 2ನೇ ವಿಕೆಟ್ ಗೆ ಎಬಿ ಡಿ ವಿಲೆಯರ್ಸ್-ವಿರಾಟ್ ಕೊಹ್ಲಿ 215*, ಮುಂಬೈ ಇಂಡಿಯನ್ಸ್ ವಿರುದ್ಧ ಮುಂಬೈನಲ್ಲಿ ಮೇ 10, 2015.

ಗಿಲ್ ಕ್ರಿಸ್ಟ್ ಹಾಗೂ ಶಾನ್ ಮಾರ್ಷ್

ಗಿಲ್ ಕ್ರಿಸ್ಟ್ ಹಾಗೂ ಶಾನ್ ಮಾರ್ಷ್

ಕಿಂಗ್ಸ್ XI ಪಂಜಾಬ್ ಪರ 2ನೇ ವಿಕೆಟ್ ಗೆ ಆಡಂ ಗಿಲ್ ಕ್ರಿಸ್ಟ್ ಹಾಗೂ ಶಾನ್ ಮಾರ್ಷ್ 206, ಆರ್ ಸಿಬಿ ವಿರುದ್ಧ ಧರ್ಮಶಾಲದಲ್ಲಿ ಮೇ 17 2015.

ಗೇಲ್ ಹಾಗೂ ವಿರಾಟ್ ಕೊಹ್ಲಿ

ಗೇಲ್ ಹಾಗೂ ವಿರಾಟ್ ಕೊಹ್ಲಿ

ಆರ್ ಸಿಬಿ ಪರ 2ನೇ ವಿಕೆಟ್ ಗೆ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ 204*, ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ದೆಹಲಿಯಲ್ಲಿ ಮೇ 17 2012.

ವಾರ್ನರ್ ಹಾಗೂ ಓಜಾ

ವಾರ್ನರ್ ಹಾಗೂ ಓಜಾ

ಡೇರ್ ಡೆವಿಲ್ಸ್ ಪರ 2ನೇ ವಿಕೆಟ್ ಗೆ ಡೇವಿಡ್ ವಾರ್ನರ್ ಹಾಗೂ ನಮನ್ ಓಜಾ 189*, ಡೆಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಹೈದರಾಬಾದಿನಲ್ಲಿ ಮೇ 107 2012.

ಗಿಬ್ಸ್ ಹಾಗೂ ರೋಹಿತ್ ಶರ್ಮ

ಗಿಬ್ಸ್ ಹಾಗೂ ರೋಹಿತ್ ಶರ್ಮ

ಮುಂಬೈ ಇಂಡಿಯನ್ಸ್ ಪರ 2ನೇ ವಿಕೆಟ್ ಗೆ ಹರ್ಷಲ್ ಗಿಬ್ಸ್ ಹಾಗೂ ರೋಹಿತ್ ಶರ್ಮ 167*, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೋಲ್ಕತ್ತಾದಲ್ಲಿ ಮೇ 12 2012. ಇನ್ನಷ್ಟು ನಿರೀಕ್ಷಿಸಿ

ಕ್ರಿಸ್ ಗೇಲ್ ಹಾಗೂ ದಿಲ್ಶನ್

ಕ್ರಿಸ್ ಗೇಲ್ ಹಾಗೂ ದಿಲ್ಶನ್

ಆರ್ ಸಿಬಿ ಕ್ರಿಸ್ ಗೇಲ್ ಹಾಗೂ ದಿಲ್ಶನ್ 1671st wicket against Pune Warriors India (PWI) in Bengaluru on April 23, 2013

ಸಚಿನ್- ಡ್ವಾಯ್ನೆ ಸ್ಮಿತ್

ಸಚಿನ್- ಡ್ವಾಯ್ನೆ ಸ್ಮಿತ್

ಸಚಿನ್- ಡ್ವಾಯ್ನೆ ಸ್ಮಿತ್ 163* for the 1st wicket against Rajasthan Royals in Jaipur on May 20, 2012

ಮೈಕ್ ಹಸ್ಸಿ, ಮುರಳಿ ವಿಜಯ್

ಮೈಕ್ ಹಸ್ಸಿ, ಮುರಳಿ ವಿಜಯ್

ಸಿಎಸ್ ಕೆ ಪರ ಮೈಕ್ ಹಸ್ಸಿ, ಮುರಳಿ ವಿಜಯ್ 159 for the 1st wicket against RCB in Chennai on May 28, 2011

ವೈಟ್ ಹಾಗೂ ಸಂಗಕ್ಕಾರ

ವೈಟ್ ಹಾಗೂ ಸಂಗಕ್ಕಾರ

ವೈಟ್ ಹಾಗೂ ಸಂಗಕ್ಕಾರ 157 for the 3rd wicket against PWI in Cuttack on May 1, 2012

ಗಿಲ್ ಕ್ರಿಸ್ಟ್ ಹಾಗೂ ಲಕ್ಷ್ಮಣ್

ಗಿಲ್ ಕ್ರಿಸ್ಟ್ ಹಾಗೂ ಲಕ್ಷ್ಮಣ್

ಗಿಲ್ ಕ್ರಿಸ್ಟ್ ಹಾಗೂ ಲಕ್ಷ್ಮಣ್ 155* for the 1st wicket against MI in Mumbai on April 27, 2008.

Story first published: Wednesday, January 3, 2018, 10:02 [IST]
Other articles published on Jan 3, 2018
Read in English: IPL: Top 10 partnerships
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+