For Quick Alerts
ALLOW NOTIFICATIONS  
For Daily Alerts
 

ಮುಂಬೈ ವಿರುದ್ಧ ಮಲ್ಯ ಹುಡುಗರೇ ನೆಚ್ಚಿನ ಕುದುರೆ

By Mahesh

ಬೆಂಗಳೂರು, ಏ.18: ಇಂಡಿಯನ್ ಪ್ರಿಮಿಯರ್ ಲೀಗ್ ನ ಭಾನುವಾರದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುಂಬೈ ಇಂಡಿಯನ್ಸ್ ಎದುರಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಸಲು ಕ್ರಿಸ್ ಗೇಲ್ ಕಾದಿದ್ದು, ಮುಂಬೈ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ತಂಡವನ್ನು ಹುರಿದುಂಬಿಸಲು ವಿಜಯ್ ಮಲ್ಯ ಆಗಮನದ ನಿರೀಕ್ಷೆಯಿದೆ.

ಐಪಿಎಲ್ 2015 ಏ.19ರಂತೆ ಅಂಕ ಪಟ್ಟಿಯಲ್ಲಿ ಆರ್ ಸಿಬಿ 7ನೇ ಸ್ಥಾನ ಹಾಗೂ ಮುಂಬೈ ಕೊನೆ ಸ್ಥಾನದಲ್ಲಿದೆ. ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ರಿಕಿ ಪಾಂಟಿಂಗ್ ರಂಥ ದಿಗ್ಗಜರನ್ನು ಕೋಚ್ ಆಗಿ ಪಡೆದಿದ್ದರೂ ರೋಹಿತ್ ಶರ್ಮ ಅವರ ಪಡೆ ಗೆಲುವು ಸಾಧಿಸಲು ಅಗದೆ ತಿಣುಕಾಡುತ್ತಿದೆ. ಆರ್ ಸಿಬಿ ಒಂದು ಪಂದ್ಯ ಸೋತು, ಒಂದು ಪಂದ್ಯ ಗೆದ್ದಿದ್ದು, ಮುಂಬೈ ವಿರುದ್ಧ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. [ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೌರಶಕ್ತಿ ಮೇಲ್ಛಾವಣಿ ಬಲ]

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

IPL 2015 Daily Guide, Match 16 - Royal Challengers Bangalore Vs Mumbai Indians

ಐಪಿಎಲ್ 8ರ 16ನೇ ಪಂದ್ಯ ಆರ್ ಸಿಬಿ vs ಎಂಐ ಮ್ಯಾಚ್ ಗೈಡ್ ಇಲ್ಲಿದೆ (ಐಪಿಎಲ್ ಫೋಟೋ ಗ್ಯಾಲರಿ)

* ಭಾನುವಾರ ಮೊದಲ ಪಂದ್ಯ ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 4 PM IST
* ಎರಡನೇ ಪಂದ್ಯ ಆರ್ ಸಿಬಿ vs ಮುಂಬೈ

ಎಲ್ಲಿ? ಯಾವಾಗ?

* ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು, 8PM IST.

ಎಲ್ಲೆಲ್ಲಿ ನೋಡಬಹುದು?
* ಸೋನಿ ಮ್ಯಾಕ್ಸ್(ಹಿಂದಿ ಕಾಮೆಂಟ್ರಿ)
* ಸೋನಿ ಸಿಕ್ಸ್ (ಇಂಗ್ಲೀಷ್)
* ಸೋನಿ ಆಥ್ (ಬೆಂಗಾಲಿ)
* ಸೋನಿ ಕಿಕ್ಸ್ (ತಮಿಳು, ತೆಲುಗು)
* [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ಪಟ್ಟಿ]

ಮುಖಾಮುಖಿ
* ಮುಂಬೈ -8, ಆರ್ ಸಿಬಿ -7.

ಐಪಿಎಲ್ 2೦15ರ ಅಂಕಪಟ್ಟಿ
* ಆರ್ ಸಿಬಿ -ನಂ.7(1 ಗೆಲುವು, 1 ಸೋಲು)
* ಎಂಐ- ನಂ.8 (೦ ಗೆಲುವು, 4 ಸೋಲು)

ಸ್ಟೇಡಿಯಂಗೆ ಬರುವ ಮುನ್ನ ಸೂಚನೆ

ಪ್ರಮುಖ ಆಟಗಾರರು:
* ಆರ್ ಸಿಬಿ : ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್
* ಮುಂಬೈ ಇಂಡಿಯನ್ಸ್: ಕಿರಾನ್ ಪೊಲ್ಲಾರ್ಡ್, ಕೋರೆ ಆಂಡರ್ಸನ್, ರೋಹಿತ್ ಶರ್ಮ, ಲಸಿತ್ ಮಾಲಿಂಗ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬೈ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+