For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಟಾಪ್ ವೈಯಕ್ತಿಕ ರನ್ ಗಳಿಕೆ ವೀರರು

By Mahesh

ಇಂಡಿಯನ್ ಪ್ರಿಮಿಯರ್ ಲೀಗ್ ನ 8ನೇ ಆವೃತ್ತಿ ಏ.8 ರಿಂದ ಮೇ.24ರ ತನಕ ನಡೆಯಲಿದೆ. ಟ್ವೆಂಟಿ 20 ಕದನದಲ್ಲಿ ಬೌಲರ್ ಗಳಿಗಿಂತ ಬ್ಯಾಟ್ಸ್ ಮನ್ ಗಳೇ ಹೆಚ್ಚು ವಿಜೃಂಭಿಸಿದ್ದಾರೆ.

ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್, ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಅಲ್ಲದೆ ಭಾರತ ದೆಹಲಿ ಸರದಾರ ವೀರೇಂದರ್ ಸೆಹ್ವಾಗ್ ಕೂಡಾ ಅನೇಕ ಭರ್ಜರಿ ಇನ್ನಿಂಗ್ಸ್ ಮೂಲಕ ಐಪಿಎಲ್ ರೆಕಾರ್ಡ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. [ಐಪಿಎಲ್: ಅಭಿಮಾನಿಗಳಿಗೆ ಅಗತ್ಯವಾದ ಮಾರ್ಗದರ್ಶಿ]
[IPL 2015: 47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]

20 ಓವರ್ ಗಳ ಪಂದ್ಯದಲ್ಲಿ ಅರ್ಧಶತಕ ಬಾರಿಸುವುದೇ ದೊಡ್ಡ ವಿಷಯ ಎನ್ನುವ ಕಾಲ ಈಗ ಹೋಗಿದೆ. ತ್ವರಿತ ಗತಿ ಶತಕ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡುವುದರಲ್ಲಿ ಬ್ಯಾಟ್ಸ್ ಮನ್ ಗಳು ಪರಿಣತರಾಗಿದ್ದಾರೆ. [ಆನ್ಲೈನ್ ಟಿಕೆಟ್ ಖರೀದಿ ಎಲ್ಲಿ? ಹೇಗೆ?]

 IPL 2015: Top 10 individual scores in Indian Premier League

ಇಲ್ಲಿ ತನಕ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿರುವ ಆಟಗಾರರ ಪಟ್ಟಿ ಇಂತಿದೆ:

* ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 175 ಅಜೇಯ (66 ಎಸೆತ, 13x4, 17x6) vs ಪುಣೆ ವಾರಿಯರ್ಸ್, ಬೆಂಗಳೂರು, 2013, 265.15 ಸ್ಟ್ರೈಕ್ ರೇಟ್. [IPL 2015: 8 ತಂಡಗಳ ನೂರೆಂಟು ಆಟಗಾರರು]
* ಬ್ರೆಂಡನ್ ಮೆಕಲಮ್ (ಕೆಕೆಆರ್)-ಅಜೇಯ 158(73ಎಸೆತ, 10x4s, 13x6s) vs ಆರ್ ಸಿಬಿ, ಬೆಂಗಳೂರು, 2008,SR 216.43.

* ಕ್ರಿಸ್ ಗೇಲ್- ಅಜೇಯ 128 (62 ಎ, 7x4s, 13x6s), SR 206.45, vs ಡೆಲ್ಲಿ ಡೇರ್ ಡೆವಿಲ್ಸ್, ದೆಹಲಿ, 2012

* ಮುರಳಿ ವಿಜಯ್ -127(56ಎ, (8x4s, 11x6s) SR 226.78 vs ಆರ್ ಸಿಬಿ, ಚೆನ್ನೈ, 2010.

* ವಿರೇಂದರ್ ಸೆಹ್ವಾಗ್- 122ರನ್ (58 ಎ, 12x4s, 8x6s)SR 210.34 vs ಸಿಎಸ್ ಕೆ, ಮುಂಬೈ, 2014.
* ಪಾಲ್ ವಲ್ತಾಟಿ -ಅಜೇಯ 120 (63ಎ, 19x4s, 2x6s) SR 190.47 vs ಸಿಎಸ್ ಕೆ, ಮೊಹಾಲಿ, 2011

* ವಿರೇಂದರ್ ಸೆಹ್ವಾಗ್-119 (56ಎ,13x4s, 6x6s) SR 212.50 vs ಡೆಕ್ಕನ್ ಚಾರ್ಜರ್ಸ್, ಹೈದರಾಬಾದ್, 2011.
* ಆಂಡ್ರ್ಯೂ ಸೈಮಂಡ್ಸ್- ಅಜೇಯ 117(53ಎ,11x4s, 7x6s) SR 220.75 vs ಆರ್ ಸಿಬಿ, ಹೈದರಾಬಾದ್, 2008

* ಮೈಕಲ್ ಹಸ್ಸಿ -ಅಜೇಯ 116(54 ಎ, 8x4s, 9x6s) SR 214.81 vs ಕಿಂಗ್ಸ್ XIP, ಮೊಹಾಲಿ, 2008.

* ವೃದ್ಧಿಮಾನ್ ಸಹಾ- ಅಜೇಯ 115(55ಎ,10x4s, 8x6s) SR 209.09 vs ಕೆಕೆಆರ್, ಬೆಂಗಳೂರು, 2014.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+