
ಮುಂಬೈ ಇಂಡಿಯನ್ಸ್: 1.3 ಬಿಲಿಯನ್ ಡಾಲರ್
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫೋರ್ಬ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಮೌಲ್ಯ: 1.3 ಬಿಲಿಯನ್ ಡಾಲರ್
ಆದಾಯ: 33 ಮಿಲಿಯನ್ ಡಾಲರ್
ಕಾರ್ಯಾಚರಣೆಯ ಆದಾಯ: 5.5 ಮಿಲಿಯನ್ ಡಾಲರ್
ಮಾಲೀಕರು: ರಿಲಿಯನ್ಸ್ ಇಂಡಸ್ಟ್ರೀಸ್

ಚೆನ್ನೈ ಸೂಪರ್ ಕಿಂಗ್ಸ್: 1.15 ಬಿಲಿಯನ್ ಡಾಲರ್
ಮುಂಬೈ ಇಂಡಿಯನ್ಸ್ ಬಳಿಕ ಐಪಿಎಲ್ 2022ರ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಅತಿ ಹೆಚ್ಚು ಮೌಲ್ಯಯುತ ತಂಡವಾಗಿದೆ.
ಮೌಲ್ಯ: 1.15 ಬಿಲಿಯನ್ ಡಾಲರ್
ಆದಾಯ: 41.2 ಮಿಲಿಯನ್ ಡಾಲರ್
ಕಾರ್ಯಾಚರಣೆಯ ಆದಾಯ: 14.8 ಮಿಲಿಯನ್ ಡಾಲರ್
ಮಾಲೀಕರು: ಇಂಡಿಯಾ ಸಿಮೆಂಟ್ಸ್
RCB vs RR: ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಆರ್. ಅಶ್ವಿನ್, ಅಗ್ರಸ್ಥಾನದ ಮೇಲೆ ಕಣ್ಣು

ಕೊಲ್ಕತ್ತಾ ನೈಟ್ ರೈಡರ್ಸ್
ಮೌಲ್ಯ: 1.1 ಬಿಲಿಯನ್ ಡಾಲರ್
ಆದಾಯ: 41.2 ಮಿಲಿಯನ್ ಡಾಲರ್
ಕಾರ್ಯಾಚರಣೆಯ ಆದಾಯ: 14.1 ಮಿಲಿಯನ್ ಡಾಲರ್
ಮಾಲೀಕರು: ಶಾರೂಕ್ ಖಾನ್
GT vs SRH Preview: ಪ್ರಿವ್ಯೂ, ಪಿಚ್ ರಿಪೋರ್ಟ್, ಸಂಭಾವ್ಯ ತಂಡ, ಹವಾಮಾನ ವರದಿ

ಲಕ್ನೋ ಸೂಪರ್‌ಜೈಂಟ್ಸ್
ಪ್ರಸಕ್ತ ಸೀಸನ್‌ನಲ್ಲಿ ಹೊಸ ಫ್ರಾಂಚೈಸಿ ಆಗಿರುವ ಲಕ್ನೋ ಸೂಪರ್ ಜೈಂಟ್ಸ್ ಮೌಲ್ಯಯುತ ಫ್ಯಾಂಚೈಸಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಮೌಲ್ಯ: 1.075 ಬಿಲಿಯನ್ ಡಾಲರ್
ಆದಾಯ: N/A
ಕಾರ್ಯಾಚರಣೆಯ ಆದಾಯ: N/A
ಮಾಲೀಕರು: ಆರ್‌ಪಿ-ಸಂಜಯ್ ಗೋಯೆಂಕಾ ಗ್ರೂಪ್

ಡೆಲ್ಲಿ ಕ್ಯಾಪಿಟಲ್ಸ್
ಮೌಲ್ಯ: 1.035 ಬಿಲಿಯನ್ ಡಾಲರ್
ಆದಾಯ: 35.4 ಮಿಲಿಯನ್ ಡಾಲರ್
ಕಾರ್ಯಾಚರಣೆಯ ಆದಾಯ: 8.3 ಮಿಲಿಯನ್ ಡಾಲರ್
ಮಾಲೀಕರು: ಜಿಎಂಆರ್ ಗ್ರೂಪ್, ಜೆಎಸ್‌ಡಬ್ಲ್ಯೂ ಗ್ರೂಪ್
IPL 2022: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರಾಜಸ್ತಾನ್ ರಾಯಲ್ಸ್, ಮತ್ತಷ್ಟು ಕುಸಿದ ಆರ್‌ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮೌಲ್ಯ: 1.025 ಬಿಲಿಯನ್ ಡಾಲರ್
ಆದಾಯ: 36.4 ಮಿಲಿಯನ್ ಡಾಲರ್
ಕಾರ್ಯಾಚರಣೆಯ ಆದಾಯ: 9.7 ಮಿಲಿಯನ್ ಡಾಲರ್
ಮಾಲೀಕರು: ಯುನೈಟೆಡ್ ಬ್ರೆವರೀಸ್

ರಾಜಸ್ತಾನ್ ರಾಯಲ್ಸ್
ಮೌಲ್ಯ: 1 ಬಿಲಿಯನ್ ಡಾಲರ್
ಆದಾಯ: 31.7 ಮಿಲಿಯನ್ ಡಾಲರ್
ಕಾರ್ಯಾಚರಣೆಯ ಆದಾಯ: 6.6 ಮಿಲಿಯನ್ ಡಾಲರ್
ಮಾಲೀಕರು: ಎಮರ್ಜಿಂಗ್ ಮೀಡಿಯಾ ಲಿಮಿಟೆಡ್

ಸನ್‌ರೈಸರ್ಸ್ ಹೈದ್ರಾಬಾದ್
ಮೌಲ್ಯ: 970 ಮಿಲಿಯನ್ ಡಾಲರ್
ಆದಾಯ: 31.8 ಮಿಲಿಯನ್ ಡಾಲರ್
ಕಾರ್ಯಾಚರಣೆಯ ಆದಾಯ: 3.2 ಮಿಲಿಯನ್ ಡಾಲರ್
ಮಾಲೀಕರು: ಸನ್ ಟಿವಿ ನೆಟ್‌ವರ್ಕ್

ಪಂಜಾಬ್ ಕಿಂಗ್ಸ್
ಮೌಲ್ಯ: 925 ಮಿಲಿಯನ್ ಡಾಲರ್
ಆದಾಯ: 31.2 ಮಿಲಿಯನ್ ಡಾಲರ್
ಕಾರ್ಯಾಚರಣೆಯ ಆದಾಯ: 9.8 ಮಿಲಿಯನ್ ಡಾಲರ್
ಮಾಲೀಕರು: ಮೋಹಿತ್ ಬರ್ಮನ್, ನೆಸ್ ವಾಡಿಯಾ, PZNZ ಮೀಡಿಯಾ

ಗುಜರಾತ್ ಟೈಟನ್ಸ್
ಮೌಲ್ಯ: 850 ಮಿಲಿಯನ್ ಡಾಲರ್
ಆದಾಯ: N/A
ಕಾರ್ಯಾಚರಣೆಯ ಆದಾಯ: N/A
ಮಾಲೀಕರು: ಸಿವಿಸಿ ಕ್ಯಾಪಿಟಲ್ ಪಾರ್ಟ್‌ನರ್ಸ್


Click it and Unblock the Notifications












