KKR vs MI: ಡ್ರೀಮ್ ಟೀಂ ಸೆಲೆಕ್ಷನ್‌ಗೆ ಇಲ್ಲಿದೆ ಟಿಪ್ಸ್, ಸಂಭಾವ್ಯ ಪ್ಲೇಯಿಂಗ್ 11

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (ಎಂಐ) ಮುಖಾಮುಖಿ ಆಗುತ್ತಿವೆ. ಉಭಯ ತಂಡಗಳು ಮೂರು ವಿಭಾಗದಲ್ಲಿ ಬಲಿಷ್ಠವಾಗಿದ್ದು ಕಾದಾಟಕ್ಕೆ ಸಿದ್ಧಗೊಂಡಿವೆ.
ಕೆಕೆಆರ್ ಆಡಿರುವ ಮೂರು ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಪಂದ್ಯ ಸೋಲಿನಲ್ಲಿ ಅಂತ್ಯ ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದಿರುವ ಕೆಕೆಆರ್, ಆರ್‌ಸಿಬಿ ವಿರುದ್ಧ ಮಾತ್ರ ಸೋಲನ್ನ ಕಂಡಿದೆ.
ಇನ್ನು ಮುಂಬೈ ಇಂಡಿಯನ್ಸ್ ತಂಡ ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ರಾಜಸ್ತಾನ್ ರಾಯಲ್ಸ್ ವಿರುದ್ಧ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಹಿತ್ ಪಡೆ ಶರಣಾಗಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 8ನೇ ಸ್ಥಾನದಲ್ಲಿ ಉಳಿದುಕೊಂಡಿದೆ.

ಪಿಚ್ ರಿಪೋರ್ಟ್
ಪುಣೆ ಎಂಸಿಎ ಸ್ಟೇಡಿಯಂನಲ್ಲಿ ಕೊನೆಯ ಕೆಲವು ಪಂದ್ಯಗಳಲ್ಲಿ ಸ್ಕೋರ್ ಡಿಫೆಂಡ್ ಮಾಡಿಕೊಳ್ಳಲು ಹೆಚ್ಚಿನ ಸಹಾಯವಾಗಿದೆ. ಆದ್ರೂ ಕೂಡ ಇನ್ನೂ ಹೆಚ್ಚಿನ ಪಂದ್ಯಗಳಲ್ಲಿ ಇಬ್ಬನಿಯ ಪಾತ್ರ ಬಹಳ ಹೆಚ್ಚಾಗಿದೆ. ಎರಡೂ ತಂಡಗಳು ಟಾಸ್ ಗೆದ್ದರೆ ಮೊದಲು ಬೌಲಿಂಗ್ ಆಯ್ಕೆಗೆ ಮುಂದಾಗಬಹುದು. ಉಭಯ ತಂಡಗಳಲ್ಲಿ ಸ್ಟ್ರೈಕರ್‌ಗಳಿರುವುದರಿಂದ ಟಾಸ್ ಗೆದ್ದ ನಾಯಕ ಚೇಸಿಂಗ್‌ಗೆ ಮುಂದಾಗುವುದು ಸಹಜ.
RCB vs RR: ರಾಜಸ್ಥಾನ್ ಪರ ಇದ್ದ ಪಂದ್ಯ ಆರ್‌ಸಿಬಿ ಕೈಗೆ ಬಂದದ್ದು ಆತ ಎಸೆದ ಆ ಒಂದು ಓವರ್‌ನಿಂದಲೇ!

ಕೊಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ
ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
IPL 2022: ಆರ್‌ಸಿಬಿಯಲ್ಲಿ DK ದರ್ಬಾರ್: ನನ್ನ ಕೆಲಸ ಇನ್ನೂ ಮುಗಿದಿಲ್ಲ ಎಂದ ದಿನೇಶ್ ಕಾರ್ತಿಕ್!

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್, ಜಯದೇವ್ ಉನದ್ಕತ್
ಮತ್ತದೇ ತಪ್ಪು: ಐಪಿಎಲ್‌ನ ಈ ತಂಡದ ನಾಯಕ ಕೊಹ್ಲಿ ನೋಡಿ ಬ್ಯಾಟಿಂಗ್ ಕಲಿಯಬೇಕಿದೆ ಎಂದ ರವಿಶಾಸ್ತ್ರಿ

ಫ್ಯಾಂಟೆಸಿ ಗೇಮ್‌ಗೆ ಹೆಚ್ಚು ಆಯ್ಕೆಯಾಗುವ ಆಟಗಾರರು
ರೋಹಿತ್ ಶರ್ಮಾ
ಆಂಡ್ರ್ಯೂ ರಸೆಲ್
ಉಮೇಶ್ ಯಾದವ್
ಟಿಮ್ ಸೌಥಿ
ಇಶಾನ್ ಕಿಶನ್

ಡ್ರೀಮ್ ಟೀಂ 1
ನಾಯಕ: ಇಶಾನ್ ಕಿಶನ್(C), ರೋಹಿತ್ ಶರ್ಮಾ
ಉಪನಾಯಕ: ಆ್ಯಂಡ್ರೂ ರಸೆಲ್(VC), ಉಮೇಶ್ ಯಾದವ್
ವಿಕೆಟ್ ಕೀಪರ್: ಇಶಾನ್ ಕಿಶನ್
ಬ್ಯಾಟ್ಸ್‌ಮನ್: ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾ, ತಿಲಕ್ ವರ್ಮಾ
ಆಲ್‌ರೌಂಡರ್ಸ್: ಆ್ಯಂಡ್ರ್ಯೂ ರಸೆಲ್, ಸುನಿಲ್ ನರೇನ್, ಕಿರಾನ್ ಪೊಲಾರ್ಡ್
ಬೌಲರ್ಸ್: ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಟಿಮ್ ಸೌಥಿ, ಟೈಮಲ್ ಮಿಲ್ಸ್

ಡ್ರೀಮ್ ಟೀಂ 2
ನಾಯಕ: ಇಶಾನ್ ಕಿಶನ್, ರೋಹಿತ್ ಶರ್ಮಾ (C)
ಉಪನಾಯಕ: ಆ್ಯಂಡ್ರೂ ರಸೆಲ್, ಉಮೇಶ್ ಯಾದವ್(VC)
ವಿಕೆಟ್ ಕೀಪರ್: ಸ್ಯಾಮ್ ಬಿಲ್ಲಿಂಗ್ಸ್
ಬ್ಯಾಟ್ಸ್‌ಮನ್: ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾ, ತಿಲಕ್ ವರ್ಮಾ, ಅಜಿಂಕ್ಯ ರಹಾನೆ
ಆಲ್‌ರೌಂಡರ್ಸ್: ಆ್ಯಂಡ್ರ್ಯೂ ರಸೆಲ್, ಸುನಿಲ್ ನರೇನ್, ಕಿರಾನ್ ಪೊಲಾರ್ಡ್
ಬೌಲರ್ಸ್: ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications