LSG vs GT: ಪಂದ್ಯದ ಸಂಭಾವ್ಯ ಪ್ಲೇಯಿಂಗ್ 11, ಡ್ರೀಂ ಟೀಮ್, ಫ್ಯಾಂಟೆಸಿ ಟಿಪ್ಸ್

ಐಪಿಎಲ್ 15ನೇ ಸೀಸನ್‌ನ 57ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯವು ಸಾಕಷ್ಟು ಜಿದ್ದಾಜಿದ್ದಿನ ಕದನಕ್ಕೆ ಸಾಕ್ಷಿಯಾಗಲಿದೆ.
ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್, ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್‌ನಿಂದ ಪ್ರಬಲ ಸವಾಲನ್ನ ಎದುರಿಸಲಿದೆ.

ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ
ಗುಜರಾತ್ ಟೈಟನ್ಸ್ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು ಮತ್ತು 3 ಪಂದ್ಯಗಳಲ್ಲಿ ಸೋಲನ್ನ ಕಾಣುವ ಮೂಲಕ ಒಟ್ಟಾರೆ 16 ಪಾಯಿಂಟ್ಸ್ ಕಲೆಹಾಕಿದೆ. ಆದ್ರೆ ಇಷ್ಟೇ ಪ್ರಮಾಣದಲ್ಲಿ ಪಾಯಿಂಟ್ಸ್ ಕಲೆಹಾಕಿರುವ ಲಕ್ನೋ ಸೂಪರ್‌ಜೈಂಟ್ಸ್, ಗುಜರಾತ್‌ಗಿಂತ ನೆಟ್‌ರನ್‌ರೇಟ್‌ನಲ್ಲಿ ಭಾರೀ ಅಂತರ ಸಾಧಿಸಿರುವುದರಿಂದ ಅಗ್ರಸ್ಥಾನದಲ್ಲಿದೆ. ಲಕ್ನೋ +0.703 ನೆಟ್ ರನ್‌ರೇಟ್ ಹೊಂದಿದ್ದು, ಗುಜರಾತ್ ತಂಡವು +0.120 ನೆಟ್ ರನ್‌ರೇಟ್ ಹೊಂದಿದೆ.
ಕಳೆದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಟೀಂ ಕೆಕೆಆರ್ ವಿರುದ್ಧ 75ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ್ರೆ, ಗುಜರಾತ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್‌ಗಳ ಸೋಲನ್ನ ಕಂಡಿದೆ. ಆದ್ರೆ ಕಳೆದ ಪಂದ್ಯದ ಮುಖಾಮುಖಿಯಲ್ಲಿ ಲಕ್ನೋವನ್ನ ಗುಜರಾತ್ ಐದು ವಿಕೆಟ್‌ಗಳಿಂದ ಮಣಿಸಿತು.
MI vs KKR: 5 ವಿಕೆಟ್ ಪಡೆದು ಕಂಬ್ಯಾಕ್ ಮಾಡಿದ ಬುಮ್ರಾ; ಮುಂಬೈಗೆ 166 ರನ್‌ಗಳ ಗುರಿ ನೀಡಿದ ಕೆಕೆಆರ್

ಹವಾಮಾನ ವರದಿ
ಪುಣೆ ಸ್ಟೇಡಿಯಂನಲ್ಲಿ ಸಂಜೆ 7.30ಕ್ಕೆ ಪಂದ್ಯ ನಡೆಯುತ್ತಿರುವುದರಿಂದ 29 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 64 ಪರ್ಸೆಂಟ್‌ನಷ್ಟು ಹ್ಯುಮಿಡಿಟಿಯನ್ನ ನಿರೀಕ್ಷಿಸಬಹುದಾಗಿದೆ. ಗಾಳಿಯ ವೇಗವು 19km/hr ಇರಲಿದೆ. ಮಳೆ ಬರುವ ಯಾವುದೇ ಸಾಧ್ಯತೆ ಇಲ್ಲ.
ಬ್ಯಾಟಿಂಗ್‌ಗೂ ಮುಂಚೆ ಬ್ಯಾಟ್ ಅನ್ನು ತಿನ್ನುವ ಧೋನಿ! ಕಾರಣ ತಿಳಿಸಿದ ಅಮಿತ್ ಮಿಶ್ರಾ

ಲಕ್ನೋ ವರ್ಸಸ್ ಗುಜರಾತ್ ಸಂಭಾವ್ಯ ಪ್ಲೇಯಿಂಗ್ 11
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿಕಾಕ್ (ವಿಕೆಟ್ ಕೀಪರ್) ಕೆ.ಎಲ್ ರಾಹುಲ್ (ನಾಯಕ), ದೀಪಕ್ ಹೂಡಾ, ಮಾರ್ಕಸ್ ಸ್ಟೋಯ್ನಿಸ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಅವೇಶ್ ಖಾನ್, ದುಷ್ಮಂತ ಚಮೀರ, ರವಿ ಬಿಷ್ಣೋಯಿ
ಗುಜರಾತ್ ಟೈಟನ್ಸ್: ವೃದ್ದಿ ಮಾನ್ ಸಾಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಂಗ್ವಾನ್, ಲ್ಯುಕಿ ಫರ್ಗುಸನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ
''ಭಾರತ ನಮ್ಮ ಶತ್ರುವಲ್ಲ'' ಎಂದು ಶಾಹಿದ್ ಅಫ್ರಿದಿ ವಿರುದ್ಧ ಕಿಡಿಕಾರಿದ ಕನೇರಿಯಾ

ಡ್ರೀಂ ಫ್ಯಾಂಟೆಸಿ ಟೀಂ 1
ನಾಯಕ- ಲೋಕೇಶ್ ರಾಹುಲ್, ವೃದ್ಧಿಮಾನ್ ಸಹಾ
ಉಪನಾಯಕ- ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ
ಕೀಪರ್ - ಲೋಕೇಶ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ವೃದ್ಧಿಮಾನ್ ಸಹಾ
ಬ್ಯಾಟ್ಸ್‌ಮನ್‌ಗಳು - ದೀಪಕ್ ಹೂಡಾ, ಶುಭಮನ್ ಗಿಲ್, ಡೇವಿಡ್ ಮಿಲ್ಲರ್
ಆಲ್‌ರೌಂಡರ್‌ಗಳು - ಹಾರ್ದಿಕ್ ಪಾಂಡ್ಯ (ಉಪನಾಯಕ), ಜೇಸನ್ ಹೋಲ್ಡರ್
ಬೌಲರ್‌ಗಳು - ರಶೀದ್-ಖಾನ್, ಅವೇಶ್ ಖಾನ್, ಮೊಹಮ್ಮದ್ ಶಮಿ

ಡ್ರೀಂ ಫ್ಯಾಂಟೆಸಿ ಟೀಂ 2
ಕೀಪರ್ - ಲೋಕೇಶ್ ರಾಹುಲ್, ಕ್ವಿಂಟನ್ ಡಿ ಕಾಕ್, ವೃದ್ಧಿಮಾನ್ ಸಹಾ (ನಾಯಕ)
ಬ್ಯಾಟ್ಸ್‌ಮನ್‌ಗಳು - ದೀಪಕ್ ಹೂಡಾ (ಉಪನಾಯಕ), ಶುಭಮನ್ ಗಿಲ್, ಸಾಯಿ ಸುದರ್ಶನ್
ಆಲ್‌ರೌಂಡರ್‌ಗಳು - ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ
ಬೌಲರ್‌ಗಳು - ರಶೀದ್-ಖಾನ್, ಅವೇಶ್ ಖಾನ್, ಮೊಹಮ್ಮದ್ ಶಮಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications