ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಡಿ ಗುಂಪಿನಲ್ಲಿ ಅರ್ಜೆಂಟಿನಾ ಜತೆಗೆ ಕ್ರೋಷಿಯಾ, ನೈಜೀರಿಯಾಗೆ ಚಾನ್ಸ್

By Mahesh
FIFA World Cup 2018: Group D analysis (Argentina, Croatia, Nigeria, Iceland)

ಬೆಂಗಳೂರು, ಜೂನ್ 13: ಫೀಫಾ ವಿಶ್ವಕಪ್ 2018ರ ಡಿ ಗುಂಪಿನ ವಿಶ್ಲೇಷಣೆ ಇಲ್ಲಿದೆ. ಅರ್ಜೆಂಟೀನಾ ಸುಲಭವಾಗಿ ಮುಂದಿನ ಹಂತಕ್ಕೇರಬಹುದಾಗಿದೆ. ಎರಡನೇ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಯುವ ಸಾಧ್ಯತೆಯಿದೆ.

ನಿರೀಕ್ಷೆ: ಲಿಯೊನೆಲ್ ಮೆಸ್ಸಿ ಬಲದಿಂದ ಅರ್ಹತಾ ಸುತ್ತು ದಾಟಿ ಬಂದಿರುವ ಅರ್ಜೆಂಟೀನಾ ಮುಂದಿನ ಹಂತಕ್ಕೆ ಸುಲಭವಾಗಿ ತಲುಪಬಹುದು. ಆದರೆ, ನೈಜೀರಿಯಾ ಅಚ್ಚರಿಯ ಫಲಿತಾಂಶ ನೀಡುವ ಎಲ್ಲಾ ಸಾಮರ್ಥ್ಯ ಹೊಂದಿದೆ.

ಫೀಫಾ ವಿಶ್ವಕಪ್ 2018 : ವೇಳಾಪಟ್ಟಿ | ತಂಡಗಳು

ಎರಡನೇ ಸ್ಥಾನಕ್ಕೆ ಕ್ರೋಷಿಯಾ ಹಾಗೂ ನೈಜೀರಿಯಾ ವಿರುದ್ಧ ಪೈಪೋಟಿ ನಡೆಯಲಿದೆ. ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಆಡುತ್ತಿರುವ ಐಸ್ ಲ್ಯಾಂಡ್ ಗ್ರೂಪ್ ಹಂತದಲ್ಲಿ ಒಂದು ಪಂದ್ಯ ಗೆದ್ದರೂ ಲೆಕ್ಕಾಚಾರ ಬದಲಾಯಿಸಬಹುದಾಗಿದೆ.

ನೈಜೀರಿಯಾ ತಂಡದ ಅಲೆಕ್ಸ್ ಐವೋಬಿ ಹಾಗೂ ಕೆಲೆಚಿ ಐಯಿನಾಚೋ ಬಲದಿಂದ ಎರಡನೇ ಸ್ಥಾನಕ್ಕೇರುವ ಸಾಧ್ಯತೆಯಿದೆ. ಆದರೆ, ಕ್ರೋಷಿಯಾ ತನ್ನ ಹಿಂದಿನ ಇತಿಹಾಸವನ್ನು ನೆನಪಿಸಿಕೊಂಡು ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ, ನೈಜೀರಿಯಾಗೆ ಆಘಾತ ನೀಡಬಹುದು.

ಪ್ರಮುಖ ಪೈಪೋಟಿ: ಲಿಯೊನೆಲ್ ಮೆಸ್ಸಿ (ಅರ್ಜೆಂಟೀನಾ) ವಿರುದ್ಧ ಇವಾನ್ ಪೆರಿಸಿಕ್ (ಕ್ರೋಷಿಯಾ)
ಜಾನ್ ಒಬಿ ಮಿಕೆಲ್ (ನೈಜೀರಿಯಾ) ವಿರುದ್ಧ ಐವಾನ್ ರಾಕಿಟಿಕ್ (ಕ್ರೋಷಿಯಾ)

ಡಿ ಗುಂಪಿನ ಪಂದ್ಯಾವಳಿಗಳು:
* ಜೂನ್ 16 : ಅರ್ಜೆಂಟೀನಾ ವಿರುದ್ಧ ಐಸ್ ಲ್ಯಾಂಡ್ (ಮಾಸ್ಕೋ) 6:30pm IST
* ಜೂನ್ 17: ಕ್ರೋಷಿಯಾ ವಿರುದ್ಧ ನೈಜೀರಿಯಾ (ಕಲಿನಿನ್ ಗ್ರಾಡ್) 12:30 PM IST
* ಜೂನ್ 21 : ನೈಜೀರಿಯಾ ವಿರುದ್ಧ ಐಸ್ ಲ್ಯಾಂಡ್ 8.30 PM, (ವೊಲ್ಗೊಗ್ರಾಡ್)
* ಜೂನ್ 26 : ನೈಜೀರಿಯಾ ವಿರುದ್ಧ ಅರ್ಜೆಂಟೀನಾ (ಸೈಂಟ್ ಪೀಟರ್ಸ್ಬರ್ಗ್) 11.30 PM IST
- ಐಸ್ ಲ್ಯಾಂಡ್ ವಿರುದ್ಧ ಕ್ರೋಷಿಯಾ (ರೊಸ್ಟೊ ಒಬ್ಲಾಸ್ಟ್) 11.30 PM IST

Story first published: Wednesday, June 13, 2018, 20:44 [IST]
Other articles published on Jun 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X