ಫೀಲ್ಡಿಂಗ್ಗೆ ಅಡ್ಡಿ: ವಿಚಿತ್ರ ರೀತಿಯಲ್ಲಿ ಔಟಾದ ಆಟಗಾರರು ಯಾರೆಲ್ಲಾ ಗೊತ್ತಾ!
Friday, March 12, 2021, 15:44 [IST]
ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ವಿಚಿತ್ರ ಕಾರಣಕ್ಕೆ ಸುದ್ದಿಯಾಯಿತು. ಶ್ರೀಲಂಕಾದ ಆರಂಭಿಕ ಆಟಗಾರ ಧನುಷ್ಕಾ ಗುಣತಿಲಕ ಫೀಲ್ಡಿಂಗ್ಗೆ ಅಡ್...