ನೀರಜ್ ಚೋಪ್ರಾ ಜಾವೆಲಿನ್ ವಿರೂಪಗೊಳಿಸಿದ್ದರಾ ಪಾಕ್ನ ಅರ್ಷದ್ ನದೀಮ್!?: ವಿಡಿಯೋ
Thursday, August 26, 2021, 18:07 [IST]
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ನೀರಜ್ ಚೋಪ್ರಾ ದೇಶಕ್ಕೆ ಚಿನ್ನದ ಪದಕ ಗೆದ್ದು ದೇಶದ ಹಿರಿಮೆಯನ್ನು ವಿಶ್ವಕ್ಕೆ ಸಾರಿದ್ದರು. ದ್ವಿತೀಯ ಪ್ರಯತ್ನದಲ್ಲಿ ನೀರಜ್...