ಟಿ20ಐನಲ್ಲಿ ವಿಶ್ವದಾಖಲೆ ಬರೆದ ಕನ್ನಡತಿ ಅನುರಾಧಾ ದೊಡ್ಡಬಳ್ಳಾಪುರ!
Saturday, August 15, 2020, 14:19 [IST]
ಬೆಂಗಳೂರು: ಸ್ವಾತಂತ್ರ್ಯ ದಿನದಂದೇ ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರವೊಂದು ಕೇಳಿ ಬಂದಿದೆ. ದೇಶಕ್ಕೆ ಕೀರ್ತಿ ತಂದಿರುವ ಈ ಪ್ರತಿಭಾನ್ವಿತೆ ಕರ್ನಾಟಕದವರು ಅನ್ನೋದು ಮತ್ತೊಂದ...