ಐಎಸ್ಎಲ್: ಗೌರವ ಹಂಚಿಕೊಂಡ ಕೇರಳ ಬ್ಲಾಸ್ಟರ್ಸ್-ಚೆನ್ನೈಯಿನ್
Sunday, February 21, 2021, 23:50 [IST]
ಗೋವಾ: ಚೆನ್ನೈಯಿನ್ ಎಫ್ ಸಿ ಪರ ಫಾಟ್ಕುಲೊ ಫಾಟ್ಕುಲೋವ್ (10ನೇ ನಿಮಿಷ) ಹಾಗೂ ಕೇರಳ ಬ್ಲಾಸ್ಟರ್ಸ್ ಪರ ಗ್ಯಾರಿ ಹೂಪರ್ (29ನೇ ನಿಮಿಷ) ಗಳಿಸಿದ ಗೋಲು ಹೀರೋ ಇಂಡಿಯನ್ ಸೂಪರ್ ಲೀಗ್ ನ 102ನೇ ಪಂ...