US Open 2023: ಸೆಮಿಫೈನಲ್ಗೆ ಲಗ್ಗೆಯಿಟ್ಟ ಸಬಲೆಂಕಾ, ಮಡ್ವೆಡೇವ್
Thursday, September 7, 2023, 08:30 [IST]
ವಿಶ್ವದ ನಂ.1 ಆಟಗಾರ್ತಿ ಅರೀನಾ ಸಬಲೆಂಕಾ ಯುಎಸ್ ಓಪನ್ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಕ್ವಿನ್ವೆನ್ ಝೆಂಗ್ ವಿರುದ್ಧ ನಡೆದ ಕ್ವಾರ್ಟರ್ಫೈನಲ್ ಸೆಣೆಸಾಟದಲ್ಲಿ ಸಬಲೆಂಕ...