WPL 2024: 16 ವರ್ಷದಲ್ಲಿ ವಿರಾಟ್ ಕೊಹ್ಲಿ ಮಾಡದ ಸಾಧನೆಯನ್ನು ಎರಡೇ ವರ್ಷದಲ್ಲಿ ಸ್ಮೃತಿ ಮಾಡಿದ್ದು ಹೇಗೆ?
Monday, March 18, 2024, 00:00 [IST]
ನಿಜಕ್ಕೂ ಈ ಫೋಟೋ, ಈ ವಿಡಿಯೋವನ್ನೇ ನೋಡಲು ಅಭಿಮಾನಿಗಳು ಸತತ 16 ವರ್ಷದಿಂದ ತಪಸ್ಸು ಮಾಡಿದ್ದರು. ಅಂತಿಮವಾಗಿ ಈ ಕ್ಷಣಕ್ಕೆ ದೆಹಲಿಯ ಅರುಣ್ ಜೆಟ್ಲಿ ಮೈದಾನ ಸಾಕ್ಷಿಯಾಗಿದೆ. ರಿಚಾ ಘ...