ವಿರಾಟ್ ಕೊಹ್ಲಿಯನ್ನು ಮೂರು ಪಂದ್ಯ ನಿಷೇಧಿಸಬೇಕು: ಡೇವಿಡ್ ಲಾಯ್ಡ್
Wednesday, February 17, 2021, 13:51 [IST]
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಡೇವಿಡ್ ಲಾಯ್ಡ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅಂಗಳದಲ್ಲ...