IND vs SA 2nd ODI: ಎಂಎಸ್ ಧೋನಿ ತವರಿನಂಗಳದಲ್ಲಿನ ಪಂದ್ಯಕ್ಕೂ ಮಳೆ ಕಾಟ; ಹವಾಮಾನ ವರದಿ ಏನಿದೆ?
Sunday, October 9, 2022, 05:36 [IST]
ಶಿಖರ್ ಧವನ್ ನಾಯಕತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಪುನರಾಗಮನದ ಗುರಿಯನ್ನು ಹೊಂದಿದೆ. ಲಕ್ನೋದಲ್...