ಈತನ ರೀತಿಯ ಉತ್ಸಾಹಿ ಕ್ರಿಕೆಟಿಗ ಮತ್ತೊಬ್ಬನಿಲ್ಲ; ಭಾರತೀಯನನ್ನು ಕೊಂಡಾಡಿದ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ
Thursday, June 10, 2021, 09:09 [IST]
ಕ್ರಿಕೆಟ್ ಆಸ್ಟ್ರೇಲಿಯಾದ ನೂತನ ಸಿಇಒ ನಿಕ್ ಹಾಕ್ಲೇ ಬಿಸಿಸಿಐನ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿಯ ಕುರಿತು ಬುಧವಾರ ಮಾತನಾಡಿದ್ದು ಕೊಂಡಾಡಿದ್ದಾರೆ. ಸೌರವ್ ಗಂಗ...