ಪಾಕಿಸ್ತಾನ್ ದೇಸಿ ಕ್ರಿಕೆಟರ್ ಬಿಸ್ಮಿಲ್ಲಾ ಖಾನ್ಗೆ ಕೊರೊನಾ ಪಾಸಿಟಿವ್
Wednesday, November 4, 2020, 21:25 [IST]
ಇಸ್ಲಮಾಬಾದ್: ಪಾಕಿಸ್ತಾನದ ದೇಸಿ ಕ್ರಿಕೆಟರ್ ಬಿಸ್ಮಿಲ್ಲಾ ಖಾನ್ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಅವರೀಗ ಐಸೋಲೇಶನ್ನಲ್ಲಿದ್ದಾರೆ ಎಂದು ವರದಿ ಹೇಳಿದೆ. ಟೂರ್ನಿಯೊಂ...