ಪ್ರೋ ಕಬಡ್ಡಿ: ಗುಜರಾತ್ ವಿರುದ್ಧ ಗೆದ್ದ ಜೈಪುರ್, ತೆಲುಗು ಟೈಟಾನ್ಸ್ ಪಂದ್ಯ ಡ್ರಾ
Monday, February 7, 2022, 23:26 [IST]
ಸದ್ಯ ಬೆಂಗಳೂರಿನಲ್ಲಿ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ನಡೆಯುತ್ತಿದ್ದು, ಇಂದು ಎರಡು ಪಂದ್ಯಗಳು ನಡೆದಿವೆ. ಮೊದಲಿಗೆ ಸಂಜೆ 7.30ಕ್ಕೆ ಆರಂಭವಾದ ಜೈಪುರ್ ಪಿಂಕ್ ಪ್ಯಾಂ...