2 ತಿಂಗಳೊಳಗೆ 2ನೇ ದ್ವಿಶತಕ ಬಾರಿಸಿದ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್
Tuesday, February 18, 2020, 16:47 [IST]
ಬೆಂಗಳೂರು, ಫೆಬ್ರವರಿ 18: ಭಾರತದ ಕ್ರಿಕೆಟ್ ದಿಗ್ಗಜ, ಕರ್ನಾಟಕದ ಹೆಮ್ಮೆ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಕಡಿಮೆ ಅವಧಿಯಲ್ಲೇ ಎರಡನೇ ದ್ವಿಶತಕ ಬಾರಿಸಿದ್ದಾರೆ. ಅಂ...