ಎಂಎಸ್ ಧೋನಿಗೆ ಸೆಲ್ಯೂಟ್ ಹೊಡೆದ ವಿಂಡೀಸ್ ಕ್ರಿಕೆಟರ್ ಶೆಲ್ಡನ್ ಕಾಟ್ರೆಲ್!
Monday, July 29, 2019, 11:44 [IST]
ಕಿಂಗ್ಸ್ಟೌನ್, ಜುಲೈ 29: ಭಾರತೀಯ ಸೇನೆಯ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗಿರುವ ಬದ್ಧತೆ ಬಗ್ಗೆ ವೆಸ್ಟ್ ಇಂಡೀಸ್ ವೇಗಿ ಶೆಲ್ಡನ್ ಕಾಟ್ರೆಲ್ ಮೆಚ್ಚುಗೆ ವ್ಯಕ್ತಪಡಿಸ...