ಯೂತ್ ಒಲಿಂಪಿಕ್ಸ್: ರೈತನ ಮಗ ಆಕಾಶ್ ಮಲಿಕ್ ಗೆ ಆರ್ಚರಿಯಲ್ಲಿ ಬೆಳ್ಳಿ
Thursday, October 18, 2018, 13:31 [IST]
ಬ್ಯೂನಸ್ ಏರ್ಸ್, ಅಕ್ಟೋಬರ್ 18: ಅರ್ಜೆಂಟೀನಾದ ಬ್ಯೂನಸ್ ಏರ್ಸ್ ನಲ್ಲಿ ನಡೆದ ಯೂತ್ ಒಲಿಂಪಿಕ್ಸ್ ಗೇಮ್ಸ್ ಬಾಲಕರ ಆರ್ಚರಿಯಲ್ಲಿ ಭಾರತದ ಆಕಾಶ್ ಮಲಿಕ್ ಬೆಳ್ಳಿ ಪದಕ ಜಯಿಸಿದ್ದಾರೆ. ಯ...