PKL 2022 Playoffs: ಗೂಳಿಗಳ ಆರ್ಭಟಕ್ಕೆ ದಬಾಂಗ್ ಡೆಲ್ಲಿ ಧೂಳಿಪಟ, ಸೆಮಿಫೈನಲ್ ಪ್ರವೇಶಿಸಿದ ಬುಲ್ಸ್ ಪಡೆ
Tuesday, December 13, 2022, 21:14 [IST]
ಪ್ರೊ ಕಬಡ್ಡಿ ಲೀಗ್ 2022ರ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಗೂಳಿಗಳು ಅಕ್ಷರಶಃ ಆರ್ಭಟಿಸಿದವು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಬೆಂಗಳೂರು ಬುಲ್ಸ್ ದಬಾಂಗ್ ಡೆ...