ವಿವಾಹೇತರ ಸಂಬಂಧ ಆರೋಪ ಅಲ್ಲಗೆಳೆದ ಶಮಿ

Posted By:
Shami responds to wife's allegations: Lie, big conspiracy

ಮುಂಬೈ, ಮಾರ್ಚ್ 07: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅವರು ತಮ್ಮ ವಿರುದ್ಧ ಬಂದಿರುವ ವಿವಾಹೇತರ ಸಂಬಂಧ, ಕಿರುಕುಳ ಆರೋಪವನ್ನು ಅಲ್ಲಗೆಳೆದಿದ್ದಾರೆ.

ಮೊಹಮ್ಮದ್ ಶಮಿ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಶಮಿ ಪತ್ನಿ ಹಸೀನಾ ಅವರು ವಾಟ್ಸಾಪ್ ಹಾಗೂ ಮೆಸ್ಸೆಂಜರ್ ಸ್ಕ್ರೀನ್ ಶಾಟ್ ಫೇಸ್ಬುಕ್ ಗೆ ಹಾಕಿ ಆರೋಪ ಮಾಡಿದ್ದರು. ಶಮಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ನೇರವಾಗಿ ಆರೋಪಿಸಿದ್ದರು. ಇದಕ್ಕೆ, ಶಮಿ ಪ್ರತಿಕ್ರಿಯಿಸಿದ್ದಾರೆ.

ಮೊಹಮ್ಮದ್ ಶಮಿ ಅನೇಕ ಮಹಿಳೆಯರ ಜೊತೆ ಸಂಬಂಧ ಹೊಂದಿದ್ದಾರೆಂದು ಹಸೀನಾ ಆರೋಪ ಮಾಡಿದ್ದು ನಿಜವೇ? ಎಂಬ ಪ್ರಶ್ನೆ ಎದ್ದಿದೆ. ಮಾರ್ಚ್ 01ರಂದು ಕುಟುಂಬದೊಡನೆ ಚೆನ್ನಾಗಿದ್ದ ಶಮಿ ಅವರು ಪತಿ ಜತೆಗೆ ವೃದ್ಧಿಮಾನ್ ಸಹಾ ಅವರ ಮನೆಗೆ ಡಿನ್ನರ್ ಪಾರ್ಟಿ ಹೋಗಿದ್ದರು. ಜತೆಗೆ ಸೆಲ್ಫಿ ತೆಗೆದು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದರು.

Story first published: Wednesday, March 7, 2018, 14:03 [IST]
Other articles published on Mar 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ