ನಮ್ಮ ಕುಟುಂಬದ ಬಿರುಕಿಗೆ 'ಅವಳೇ' ಕಾರಣ; ತಂದೆಯ ಆರೋಪಕ್ಕೆ ರವೀಂದ್ರ ಜಡೇಜಾ ಪ್ರತಿಕ್ರಿಯೆ!
Friday, February 9, 2024, 15:14 [IST]
ಇತ್ತೀಚಿನ ಬೆಳವಣಿಗೆಯಲ್ಲಿ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಕುಟುಂಬದ ಒಳ ಜಗಳ ಇದೀಗ ಬೀದಿಗೆ ಬಂದಿದೆ. ಕ್ರಿಕೆಟಿಗನ ತಂದೆಯು ಮಗನೊಂದಿಗಿನ ಸಂಬಂಧ ಹಳ...