ಐಪಿಎಲ್ನಲ್ಲಿ ಪ್ರಚಂಡ ಫಾರ್ಮ್; ಟಿ20 ವಿಶ್ವಕಪ್ಗಾಗಿ ಭಾರತ ತಂಡಕ್ಕೆ ಆಯ್ಕೆಯಾಗ್ತಾರಾ ದಿನೇಶ್ ಕಾರ್ತಿಕ್?
Friday, April 12, 2024, 12:46 [IST]
ತನ್ನ ಅಂತಿಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಆಟಗಾರನಾಗಿ ದಿನೇಶ್ ಕಾರ್ತಿಕ್ ತಮ್ಮ ಪ್ರಚಂಡ ಬ್ಯಾಟಿಂಗ್ ಪರಾಕ್ರಮ ತೋರಿಸುತ್ತಿದ್ದಾರೆ. 2024ರ ಐಪಿಎಲ್ ಋತುವ...