ವಿಲ್ಲಾರಿಯಲ್ ಮಣಿಸಿ 34ನೇ ಲಾ ಲಿಗಾ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್
Friday, July 17, 2020, 09:12 [IST]
ಮ್ಯಾಡ್ರಿಡ್, ಜುಲೈ 17: ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡ 34ನೇ ಬಾರಿಗೆ ಲಾ ಲಿಗಾ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಗುರುವಾರ ನಡೆದ ವಿಲ್ಲಾರ್ರಿಯಲ್ ವಿರುದ್ಧದ ಪಂದ್ಯದಲ್ಲಿ ಕರ...