For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ : ಐಪಿಎಲ್ 8ನ ಹತ್ತು ರನ್ ಮಿಷನ್ ಗಳು

By Mahesh

ಬೆಂಗಳೂರು, ಏ.9: ಇಂಡಿಯನ್ ಪ್ರಿಮಿಯರ್ ಲೀಗ್ ಬ್ಯಾಟ್ಸ್ ಮನ್ ಗಳ ನೆಚ್ಚಿನ ಕ್ರಿಕೆಟ್ ಟೂರ್ನಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದರೆ, ಸಿಕ್ಕ ಅವಕಾಶ ಬಳಸಿಕೊಂಡು ತ್ವರಿತಗತಿಯಲ್ಲಿ ರನ್ ಪೇರಿಸುವ ಕಲೆ ಕೆಲವರಿಗೆ ಮಾತ್ರ ಒಲಿದಿದೆ. 2008ರಿಂದ ಇಲ್ಲಿ ತನಕದ ಟಾಪ್ ಬ್ಯಾಟ್ಸ್ ಮನ್ ಪಟ್ಟಿಯಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳೇ ಅಧಿಕವಾಗಿದ್ದಾರೆ.

ಉಳಿದಂತೆ ಕ್ರಿಸ್ ಗೇಲ್ ಹಾಗೂ ಜಾಕ್ ಕಾಲೀಸ್ ಮಾತ್ರ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 8ನೇ ಆವೃತ್ತಿ ಏ.8 ರಿಂದ ಮೇ.24ರ ತನಕ ನಡೆಯಲಿದೆ. ಟ್ವೆಂಟಿ 20 ಕದನದಲ್ಲಿ ಬೌಲರ್ ಗಳಿಗಿಂತ ಬ್ಯಾಟ್ಸ್ ಮನ್ ಗಳೇ ಹೆಚ್ಚು ವಿಜೃಂಭಿಸುವುದು ಮೊದಲ ಪಂದ್ಯದಿಂದಲೇ ಶುರುವಾಗಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

IPL 2015: Top 10 run-getters in Indian Premier League

ಐಪಿಎಲ್ ನಲ್ಲಿ 2008 ರಿಂದ 2014ರ ತನಕದ ಟಾಪ್ 10 ಸ್ಕೋರರ್ : ಟಾಪ್ 10 ಬೌಲರ್ಸ್| ಟಾಪ್ ವೈಯಕ್ತಿಕ ಸ್ಕೋರರ್
ಆಟಗಾರ ತಂಡ/ತಂಡಗಳು ರನ್ ಪಂದ್ಯಗಳು ಅವಧಿ ಗರಿಷ್ಠ ಮೊತ್ತ ಸ್ಟ್ರೈಕ್ ರೇಟ್
ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ 3325 115 2008 ರಿಂದ 2014 ಅಜೇಯ 100 142.03
ರೋಹಿತ್ ಶರ್ಮ ಡೆಕ್ಕನ್ ಚಾರ್ಜಸ್, ಮುಂಬೈ ಇಂಡಿಯನ್ಸ್ 2903 112
2008 ರಿಂದ 2014 ಅಜೇಯ 109 129.59
ಗೌತಮ್ ಗಂಭೀರ್ ಡೆಲ್ಲಿ ಡೇರ್ ಡೆವಿಲ್ಸ್ , ಕೆಕೆಆರ್ 2806 104 2008 ರಿಂದ 2014 93 125.37
ಕ್ರಿಸ್ ಗೇಲ್ ಕೆಕೆಆರ್, ಆರ್ ಸಿಬಿ 2708 68 2009 ರಿಂದ 2014 ಅಜೇಯ 175 154.56
ವಿರಾಟ್ ಕೊಹ್ಲಿ ಆರ್ ಸಿಬಿ 2008 99 2008 ರಿಂದ 2014 99 123.85
ರಾಬಿನ್ ಉತ್ತಪ್ಪ ಕೆಕೆಆರ್, ಎಂಐ, ಪುಣೆ ವಾರಿಯರ್ಸ್, ಆರ್ ಸಿಬಿ 2632 107 2008 ರಿಂದ 2014 83 ನಾಟೌಟ್ 127.21
ವೀರೇಂದರ್ ಸೆಹ್ವಾಗ್ ಡಿಡಿ, ಕಿಂಗ್ಸ್ XI ಪಂಜಾಬ್ 2629 96 2008 ರಿಂದ 2014 122 157.33
ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ 2614 112 2008 ರಿಂದ 2014 70 ನಾಟೌಟ್ 142.14
ಜಾಕ್ ಕಾಲಿಸ್ ಕೆಕೆಆರ್, ಆರ್ ಸಿಬಿ 2427 98 2008 ರಿಂದ 2014 89 ನಾಟೌಟ್ 109.22
ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ 2324 78 2008 ರಿಂದ 2014 100 ನಾಟೌಟ್ 119.81

Story first published: Wednesday, January 3, 2018, 10:02 [IST]
Other articles published on Jan 3, 2018
Read in English: IPL: Top 10 run-getters
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+