ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಟಾಪ್ 10 ಬೌಲರ್ಸ್: ಮಾಲಿಂಗ ಆನ್ ಟಾಪ್

By Mahesh

ಬೆಂಗಳೂರು, ಏ.9: ಇಂಡಿಯನ್ ಪ್ರಿಮಿಯರ್ ಲೀಗ್ ನ 8ನೇ ಆವೃತ್ತಿ ಏ.8 ರಿಂದ ಮೇ.24ರ ತನಕ ನಡೆಯಲಿದೆ. ಟ್ವೆಂಟಿ 20 ಕದನದಲ್ಲಿ ಬೌಲರ್ ಗಳಿಗಿಂತ ಬ್ಯಾಟ್ಸ್ ಮನ್ ಗಳೇ ಹೆಚ್ಚು ವಿಜೃಂಭಿಸುವುದು ಸಾಮಾನ್ಯ ಸಂಗತಿ. ಆದರೆ, ಐಪಿಎಲ್ ನಲ್ಲಿ ಭಾರತದ ಸ್ಪಿನ್ನರ್ ಗಳು ಭರ್ಜರಿ ಪ್ರದರ್ಶನ ಮೂಲಕ ಗಮನ ಸೆಳೆದಿದ್ದಾರೆ.

ತಂಡದಿಂದ ತಂಡಕ್ಕೆ ಹಾರಿದರೂ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಮಾತ್ರ ಪ್ರತಿ ವರ್ಷ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದೇ ರೀತಿ ಪಿಯೂಷ್ ಚಾವ್ಲಾ ಕೂಡಾ ಉತ್ತಮ ದಾಖಲೆ ಹೊಂದಿದ್ದಾರೆ. [ರೈನಾ ನಂ.1 ಬ್ಯಾಟ್ಸ್ ಮನ್]

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಆಫ್ ಸ್ಪಿನ್ನರ್ ಗಳ ಪೈಕಿ ಹರ್ಭಜನ್ ಸಿಂಗ್ ಹಾಗೂ ಆರ್ ಅಶ್ವಿನ್ ನಡುವೆ ಹರ್ಭಜನ್ ಮೇಲುಗೈ ಸಾಧಿಸಿದ್ದಾರೆ. ವೇಗಿಗಳ ಪೈಕಿ ಲಸಿತ್ ಮಾಲಿಂಗ ಆರ್ ವಿನಯ್ ಕುಮಾರ್ ಹಾಗೂ ಡೇಲ್ ಸ್ಟೇನ್ ಅಲ್ಲದೆ ರುದ್ರ ಪ್ರತಾಪ್ ಸಿಂಗ್ ಟಾಪ್ 10 ಪಟ್ಟಿಯಲ್ಲಿದ್ದಾರೆ. [ವೈಯಕ್ತಿಕ ರನ್ ಗಳಿಕೆ, ಗೇಲ್ ಇಸ್ ಕಿಂಗ್ ]

Lasit Malinga

ಇಲ್ಲಿ ತನಕ ಅತಿ ಹೆಚ್ಚು ವಿಕೆಟ್ ಗಳಿಸಿರುವ ಬೌಲರ್ ಗಳ ಪಟ್ಟಿ ಇಂತಿದೆ:

ಆಟಗಾರ ತಂಡ/ತಂಡಗಳು ವಿಕೆಟ್ ಪಂದ್ಯಗಳು ಅವಧಿ ಶ್ರೇಷ್ಠ ಪ್ರದರ್ಶನ ಎಕಾನಮಿ
ಲಸಿತ್ ಮಾಲಿಂಗ್ ಮುಂಬೈ ಇಂಡಿಯನ್ಸ್ 119 83 2009 ರಿಂದ 2014 5/13 6.53
ಅಮಿತ್ ಮಿಶ್ರಾ ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್ ಡೆವಿಲ್ಸ್,
ಸನ್ ರೈಸರ್ಸ್ ಹೈದರಾಬಾದ್
102 86 2008 ರಿಂದ 2014 5/17 7.19
ಪಿಯೂಷ್ ಚಾವ್ಲಾ
ಕಿಂಗ್ಸ್ XI ಪಂಜಾಬ್, ಕೆಕೆಆರ್ 98 98 2008 ರಿಂದ 2014 4/17 7.54
ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ 92 96 2008 ರಿಂದ 2014 5/18 6.71
ಆರ್ ವಿನಯ್ ಕುಮಾರ್ ಕೊಚ್ಚಿ ಟಸ್ಕರ್ಸ್ ಕೇರಳ, ಆರ್ ಸಿಬಿ, ಕೆಕೆಆರ್ 91
86 2008 ರಿಂದ 2014 4/40 8.28
ಡೇಲ್ ಸ್ಟೇನ್ ಡೆಕ್ಕನ್ ಚಾರ್ಜರ್ಸ್, ಆರ್ ಸಿಬಿ,
ಸನ್ ರೈಸರ್ಸ್ ಹೈದರಾಬಾದ್
89 83 2008 ರಿಂದ 2014 3/8 6.58
ಪ್ರಗ್ನಾನ್ ಓಜಾ ಡೆಕ್ಕನ್ ಚಾರ್ಜರ್ಸ್ ಮುಂಬೈ ಇಂಡಿಯನ್ಸ್ 89 91 2008 ರಿಂದ 2014 3/11 7.34
ರುದ್ರಪ್ರತಾಪ್ ಸಿಂಗ್ ಡಿಸಿ, ಕೆಟಿಕೆ, ಮುಂಬೈ, ಆರ್ ಸಿಬಿ 87 78 2008 ರಿಂದ 2014 4/22 7.84
ಆರ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ 80 83 2008 ರಿಂದ 2014 3/16 6.53
ಆಲ್ಬಿ ಮಾರ್ಕೆಲ್ ಚೆನ್ನೈ ಸೂಪರ್ ಕಿಂಗ್ಸ್ , ಆರ್ ಸಿಬಿ 80 85
2008 ರಿಂದ 2014 4/32
8.08

Story first published: Wednesday, January 3, 2018, 10:02 [IST]
Other articles published on Jan 3, 2018
Read in English: IPL: Top 10 wicket-takers
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X