ಐಪಿಎಲ್ ನ 11ನೇ ಸೀಸನ್ ನಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಭಾರೀ ಬದಲಾವಣೆಗಳನ್ನು ಕಂಡಿದೆ. ತಮಿಳುನಾಡಿನ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರ ನಾಯಕತ್ವದಲ್ಲಿ ಪ್ರಾಂಚೈಸಿ, ಹಲವಾರು ಹೆಸರುವಾಸಿ ಆಟಗಾರರನ್ನು ತನ್ನ ಬಳಿ ಸೆಳೆದುಕೊಂಡಿದೆ. ಸಮತೂಕದಿಂದ ಕೂಡಿರುವುದು ಮಾತ್ರವಲ್ಲ, ಆತ್ಮವಿಶ್ವಾಸದಿಂದಲೂ ತಂಡ ನಳನಳಿಸುತ್ತಿದೆ.