IND vs SA 2022: ರಾಹುಲ್ ಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡಿದ್ದಾರೆ, ಸುಮ್ಮನೆ ಟೀಕಿಸಬೇಡಿ ಎಂದ ಆಕಾಶ್ ಚೋಪ್ರಾ
Thursday, September 29, 2022, 12:38 [IST]
ಸೆಪ್ಟೆಂಬರ್ 28ರಂದು ಬುಧವಾರ ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅರ್ಧಶತಕ ಗಳಿಸಿದರು. ಅಜೇಯರಾಗಿ 51 ರನ್ ಗಳಿಸಿದ ಕೆಎಲ...