Asia Cup 2022: ಭಾರತ ಮಹಿಳಾ ತಂಡಕ್ಕೆ ಲಂಕಾ ಮಹಿಳೆಯರ ಸವಾಲು; ಫ್ಯಾಂಟಸಿ ಡ್ರೀಮ್ ಟಿಂ, ಸಂಭಾವ್ಯ ತಂಡಗಳು
Saturday, October 1, 2022, 09:02 [IST]
ಇಂದು (ಶನಿವಾರ, ಅಕ್ಟೋಬರ್ 1) ಸಿಲ್ಹೆಟ್ನಲ್ಲಿ ನಡೆಯಲಿರುವ ಮಹಿಳಾ ಏಷ್ಯಾ ಕಪ್ 2022ರ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾ ಮಹಿಳಾ ತಂಡವನ್ನು ಎದುರಿಸಲಿದೆ. ...