ಫುಟ್ಬಾಲ್ ಆಟಗಾರ ಕ್ರಿಕೆಟ್ ಆಡಿದರೆ....! ಬೆಳಗಾವಿ ಹುಡುಗ ಕ್ಯಾಚ್ ಹಿಡಿದ ಶೈಲಿಗೆ ಸಚಿನ್ ಪ್ರತಿಕ್ರಿಯೆ
Monday, February 13, 2023, 10:37 [IST]
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನಾವು ಅತ್ಯುತ್ತಮ ಫೀಲ್ಡಿಂಗ್ಗಳನ್ನು ನೋಡುತ್ತೇವೆ. 'ಕ್ಯಾಚಸ್ ವಿನ್ ದ ಮ್ಯಾಚಸ್' (Catches Win The Matches) ಎನ್ನುವ ಜನಪ್ರಿಯ ಮಾತಿದೆ....