ಏಷ್ಯನ್ ಗೇಮ್ಸ್: ಶೂಟಿಂಗ್ನಲ್ಲಿ ಮತ್ತೊಂದು ಚಿನ್ನ: 10.ಮೀ ಏರ್ ಪಿಸ್ತೂಲ್ನಲ್ಲಿ ಬಂಗಾರ ಗೆದ್ದ ಭಾರತೀಯ ತಂಡ
Thursday, September 28, 2023, 09:18 [IST]
ಏಷ್ಯನ್ ಗೇಮ್ಸ್ನಲ್ಲಿ ಗುರುವಾರವೂ ಭಾರತಕ್ಕೆ ಅದ್ಭುತ ಆರಂಭ ದೊರೆತಿದೆ. ಶೂಟಿಂಗ್ ವಿಭಾಗದಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಗಮನಾರ್...