ಮಹಿಳಾ ಏಷ್ಯಾ ಕಪ್ ಫೈನಲ್: ಭಾರತ vs ಶ್ರೀಲಂಕಾ, ನೇರಪ್ರಸಾರ, ಹೆಡ್ ಟು ಹೆಡ್ ಮಾಹಿತಿ
Friday, October 14, 2022, 16:03 [IST]
ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ಮಹಿಳಾ ತಂಡವನ್ನು ಎದುರಿಸಲು ಸಜ್ಜಾಗಿ...