ಟಿ20 ವಿಶ್ವಕಪ್: ವೇಗದ ಅರ್ಧಶತಕ ದಾಖಲಿಸಿ ಬಾಂಗ್ಲಾ ಪರ ದಾಖಲೆ ಬರೆದ ಲಿಟ್ಟನ್ ದಾಸ್
Wednesday, November 2, 2022, 20:32 [IST]
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಸೂಪರ್ 12 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ ಐದು ರನ್ಗಳ ರೋಚಕ ಗೆಲುವು ಸಂಪಾದಿಸಿತು. 18...